



ಕಾರ್ಕಳ:ಬಿಜೆಪಿ ಮತ್ತು ಕಾಂಗ್ರಸಿಗರಿಂದ ಹಣ ಹಂಚಿಕೆ,ಚುನಾವಣಾಧಿಕಾರಿಗೆ ದೂರು
ಕಾರ್ಕಳ:ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಚುನಾವಣೆಗಾಗಿ ಮತದಾರರಿಗೆ ಹಣ ಹಂಚುತ್ತಿರುವುದು ಕಂಡು ಬಂದಿದ್ದು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಕಾರ್ಕಳ ಪಕ್ಷೇತರ ಅಭ್ಯರ್ಥಿ ಪ್ರಮೋದ್ ಮುತಾಲಿಕ್ ಚುನಾವಣಾಧಿಕಾರಿಗೆ ದೂರು ನೀಡಿದರು.
ಈ ಸಂದರ್ಭ ವಕೀಲ ಹರೀಶ್ ಅಧಿಕಾರಿ,ವಿವೇಕಾನಂದ ಶೆಣೈ,ಸುಭಾಸ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.