Thursday, April 25, 2024

ಕ್ರೈಸ್ಟ್ ಕಿಂಗ್: ಹತ್ತನೇ ತರಗತಿಯಲ್ಲಿ ನೂರು ಶೇಖಡಾ ಫಲಿತಾಂಶ

Homeಕಾರ್ಕಳಕ್ರೈಸ್ಟ್ ಕಿಂಗ್: ಹತ್ತನೇ ತರಗತಿಯಲ್ಲಿ ನೂರು ಶೇಖಡಾ ಫಲಿತಾಂಶ

ಕಾರ್ಕಳ ತಾಲೂಕಿಗೆ ಮತ್ತೊಮ್ಮೆ ಅಗ್ರಗಣ್ಯ ಫಲಿತಾಂಶದೊಂದಿಗೆ ಅತ್ಯುನ್ನತ ಸಾಧನೆ

623 ಅಂಕ ಪಡೆದ ಅನಂತ್ ಎನ್.ಕೆ ರಾಜ್ಯಕ್ಕೆ ತೃತೀಯ ರ‍್ಯಾಂಕ್

621 ಅಂಕಗಳನ್ನು ಪಡೆದ ಅನಘ ವಿ ರಾಜ್ಯಮಟ್ಟದಲ್ಲಿ ಐದನೇ ರ‍್ಯಾಂಕ್

ಕಾರ್ಕಳ: ಈ ಬಾರಿಯ ಹತ್ತನೇ ತರಗತಿ ಫಲಿತಾಂಶದಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರೌಢಶಾಲೆ 100 ಶೇಖಡಾ ಫಲಿತಾಂಶ ಪಡೆದುಕೊಂಡಿದೆ. ಈ ಮೂಲಕ ಮತ್ತೊಮ್ಮೆ ತಾಲೂಕಿಗೆ ಅತ್ಯುತ್ತಮ ಪಲಿತಾಂಶದೊಂದಿಗೆ ಐತಿಹಾಸಿಕ ಮೈಲಿಗಲ್ಲು ನೆಟ್ಟಿದೆ. ಒಟ್ಟು 118 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಸಂಸ್ಥೆಯು ಸತತ 11ನೇ ಬಾರಿಗೆ 100 ಶೇಖಡಾ ಫಲಿತಾಂಶ ದಾಖಲಿಸಿದೆ.

ಸಂಸ್ಥೆಯ ವಿದ್ಯಾರ್ಥಿ ಅನಂತ್ ಎನ್.ಕೆ 625 ಕ್ಕೆ 623 ಅಂಕಗಳನ್ನು ಪಡೆದು ರಾಜ್ಯಕ್ಕೆ ತೃತೀಯ ಸ್ಥಾನ ಪಡೆದುಕೊಂಡಿದ್ದಾನೆ. ಒಟ್ಟು 13 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡಿದ್ದಾರೆ.71 ವಿದ್ಯಾರ್ಥಿಗಳು ಉನ್ನತ ಶ್ರೇಣ ಯಲ್ಲಿ ಉತ್ತೀರ್ಣರಾಗಿದ್ದು ಉಳಿದ 47 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಇದರೊಂದಿಗೆ ಪರೀಕ್ಷೆ ಬರೆದ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದಂತಾಗಿದೆ. ಒಟ್ಟು 42 ವಿದ್ಯಾರ್ಥಿಗಳು 90 ಶೇಖಡಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡಿದ್ದಾರೆ. 600ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳ ವಿವರ ಈ ಈ ಕೆಳಕಂಡಂತಿದೆ.

ಅನಂತ್ ಎನ್.ಕೆ. 623, ಅನಘ ವಿ. 621, ಸ್ನೇಹಲ್ ಪಿಂಟೊ 609, ಸುಧೀಕ್ಷಾ ಶೆಟ್ಟಿ 609, ಅಲ್ವಿನಿಯಾ ಡೆಸ 606, ಲಿಯಾನಾ ನತಾಲ್ ರೋಡ್ರಿಗಸ್ 606, ನವೀದ್ ಝಾಹೀದ್ ಹುಸೇನ್ 605, ಶಮಿತ್ ಕ್ಯಾಸ್ತಲಿನೋ 604, ಸಮೃದ್ಧ್ 603, ಸಲೋಮಿ ಡಿಸೋಜ 603, ಆರ್ಘ್ಯ ಪಿ. ಜೈನ್ 602, ನಾರಾಯಣ ಜಿ. ಕಿಣ 601, ಸಾನಿಯಾ ಮೆಹರ್ 600. ಅದೇ ರೀತಿ ಶಾಶ್ವತ್ ಸುರೇಶ್ ಶೆಟ್ಟಿ 598, ರಕ್ಷಿತಾ ಶೆಟ್ಟಿ 597, ಧನುಷ್ ಗಣೇಶ್ ಶೆಟ್ಟಿ 594 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಒಟ್ಟು 16 ವಿದ್ಯಾರ್ಥಿಗಳು 95%ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದುಕೊಂಡಿದ್ದಾರೆ.

????????????????????????????????????

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments

Times of karkala Add