ಹೆಬ್ರಿಯಲ್ಲಿ ವಿವಿಧೆಡೆ ಇಂದು ವಿದ್ಯುತ್ ವ್ಯತ್ಯಯ
ಹೆಬ್ರಿ:33/11 ಕೆ.ವಿ ಹೆಬ್ರಿ ಉಪ ವಿದ್ಯುತ್ ಸ್ಥಾವರದಿಂದ ಹೊರಡುವ 11ಕೆ.ವಿ. ಶಿವಪುರ, ಚಾರ, ಮುದ್ರಾಡಿ, ನಾಡ್ಪಾಲು ಫೀಡರ್ ನಲ್ಲಿ ವ್ಯವಸ್ಥಾಪನಾ ಸುಧಾರಣೆ, ಮಾರ್ಗ ನಿರ್ವಹಣೆ ಕಾಮಗಾರಿ ಹಮ್ಮಿಕೊಡಿರುವುದರಿಂದ ಭಟ್ಟ೦ಪಳ್ಳಿ,ಪಾಂಡುಕಲ್ಲು,ಎಳ್ಳಾರೆ,ಶಂಕರಲಿಂಗೇಶ್ವರ ದೇವಸ್ಥಾನದ ಬಳಿ, ಮುಳ್ಳುಗುಡ್ಡೆ, ಕನ್ಯಾನ, ಶಿವಪುರ, ಕೆರೆಬೆಟ್ಟು, ಮುಂಡಾಡಿಜೆಡ್ಡು,ಕಳ್ತೂರು, ಸಂತೆಕಟ್ಟೆ, ಕರ್ಜೆ, ಕುರ್ಪಾಡಿ, ಕನ್ಯಾನ, ಚಾರ, ಹೊಸೂರು,ಗಾಂಧಿನಗರ, ಮುದ್ರಾಡಿ,ಮುನಿಯಾಲು, ಬಚ್ಚಪ್ಪು, ಕಬ್ಬಿನಾಲೆ, ಸೀತಾನದಿ, ಸೋಮೇಶ್ವರ, ನಾಡ್ಪಾಲು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದು (ಮೇ.24) ಬೆಳಿಗ್ಗೆ 8.30ರಿಂದ ಸಂಜೆ 5.30ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಇಲಾಖೆ ಪ್ರಕಟಣೆ ತಿಳಿಸಿದೆ.