Wednesday, July 17, 2024

ಕಾರ್ಕಳ:ಮಿಸೆಸ್ ಇಂಡಿಯಾ-2023ರ ಅಂತಿಮ ಸುತ್ತಿಗೆ ಆಯ್ಕೆಯಾದ ದೀಪ್ತಿ ಹೆಗ್ಡೆ

Homeಅಂತರಾಷ್ಟ್ರೀಯಕಾರ್ಕಳ:ಮಿಸೆಸ್ ಇಂಡಿಯಾ-2023ರ ಅಂತಿಮ ಸುತ್ತಿಗೆ ಆಯ್ಕೆಯಾದ ದೀಪ್ತಿ ಹೆಗ್ಡೆ

ಕಾರ್ಕಳ:ಮಿಸೆಸ್ ಇಂಡಿಯಾ-2023 ಅಂತಿಮ ಸುತ್ತಿಗೆ ಆಯ್ಕೆಯಾದ ದೀಪ್ತಿ ಹೆಗ್ಡೆ

2023ರ ಹೌಟ್ ಮೊಂಡೆ ಮಿಸಸ್ ಇಂಡಿಯಾ ಅಂತಿಮ ಸುತ್ತಿಗೆ ಉಡುಪಿ ನಿವಾಸಿ ಶ್ರೀಮತಿ ದೀಪ್ತಿ ಹೆಗ್ಡೆ ಆಯ್ಕೆಯಾಗಿದ್ದಾರೆ.ಈ ಮೂಲಕ ತುಳುನಾಡಿಗೆ ಹೊಸ ಗರಿ ಮೂಡಿಸಿದಂತಾಗಿದೆ.

ಯುವತಿಯರಿಗೆ ಮಿಸ್ ಯೂನಿವರ್ಸ್ ಇದ್ದಂತೆಯೇ ಮಹಿಳೆಯರಿಗೆ ಮಿಸಸ್ ಯೂನಿವರ್ಸ್ ಆಯೋಜನೆ ಮಾಡಲಾಗುತ್ತದೆ.ಕಡ್ತಲ ಕಂಟೆಬೆಟ್ಟು ಸಂತೋಷ್ ಹೆಗ್ಡೆಯವರ ಪತ್ನಿ ದೀಪ್ತಿ ಹೆಗ್ಡೆರವರು ತಮ್ಮ 6 ವರ್ಷದ ಮಗಳು ಸಂಸ್ಕೃತಿ ಹೆಗ್ಡೆಯೊಂದಿಗೆ ಜೂನ್ ತಿಂಗಳಲ್ಲಿ ವಿದೇಶದಲ್ಲಿ ನಡೆಯುವ ಸ್ಪರ್ಧೆಯಲ್ಲಿ ದಕ್ಷಿಣ ಭಾರತ ವಲಯವನ್ನು ಪ್ರತಿನಿಧಿಸಲಿದ್ದಾರೆ.

ಇವರು ಮೂಲತಃ ಬೆಳುವಾಯಿ ಐತಮಜಲು ಪದ್ಮಯ್ಯ ಹೆಗ್ಡೆ ಮತ್ತು ಸಂಜೀವಿನಿ ಹೆಗ್ಡೆ ಇವರ ಮೊಮ್ಮಗಳು ಮತ್ತು ಕಾರ್ಕಳ ನುರ್ಲಬೈಲು ಶಂಕರ ಹೆಗ್ಡೆ ಮತ್ತು ಸರೋಜಾ ಹೆಗ್ಡೆಯವರ ದ್ವಿತೀಯ ಪುತ್ರಿ.ಇವರು ತಮ್ಮ ವಿಧ್ಯಾಭ್ಯಾಸವನ್ನು ಉಡುಪಿಯಲ್ಲಿ ಮುಗಿಸಿದ್ದರು.

ದುಬೈನಲ್ಲಿ ಕಳೆದ 8 ವರ್ಷಗಳಿಂದ ತಮ್ಮ ಕುಟುಂಬದ ಜತೆ ವಾಸವಾಗಿದ್ದಾರೆ.ಹಾಗೆಯೆ ಇವರು ಯೋಗ ನೃತ ಧ್ಯಾನ ತರಭೇತುದಾರರಾಗಿದ್ದಾರೆ.ಜೂನ್ ತಿಂಗಳಲ್ಲಿ ವಿದೇಶದಲ್ಲಿ ನಡೆಯಲಿರುವ ಫೈನಲ್ ನಲ್ಲಿ ಭಾಗಿಯಾಗುತ್ತಿದ್ದಾರೆ.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments

Times of karkala Add