ಕಾರ್ಕಳ:ಬ್ಲಾಕ್ ಇಂಟಕ್ ಪ್ರಧಾನ ಕಾರ್ಯದರ್ಶಿಯಾಗಿ ಯತೀಶ್ ಕೋಟ್ಯಾನ್
ಮಾಜಿ ಮುಖ್ಯಮಂತ್ರಿ ಸಲಹೆಯ ಮೇರೆಗೆ ಉಡುಪಿ ಜಿಲ್ಲಾ ಇಂಟಕ್ ಅಧ್ಯಕ್ಷ ಕಿರಣ್ ಹೆಗ್ಡೆ ಆದೇಶದಂತೆ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ ಅನುಮೋದನೆ ಪಡೆದು ಬ್ಲಾಕ್ ಇಂಟಕ್ ಪ್ರಧಾನ ಕಾರ್ಯದರ್ಶಿಯಾಗಿ ಯತೀಶ್ ಕೋಟ್ಯಾನ್ ಅವರನ್ನು ಕಾರ್ಕಳ ಬ್ಲಾಕ್ ಇಂಟಕ್ ಅಧ್ಯಕ್ಷ ದಿವಾಕರ್ ನಿಟ್ಟೆ ಆಯ್ಕೆಮಾಡಿದ್ದಾರೆ.