Monday, October 2, 2023

ಕಾರ್ಕಳ:ಕಾಂಗ್ರೆಸ್ ಮುಖಂಡ ಉದಯ್ ಶೆಟ್ಟಿ ನೇತೃತ್ವದಲ್ಲಿ ತಾಲೂಕಿನ ಹಲವೆಡೆ ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರ ಸಭೆ

Homeಕಾರ್ಕಳಕಾರ್ಕಳ:ಕಾಂಗ್ರೆಸ್ ಮುಖಂಡ ಉದಯ್ ಶೆಟ್ಟಿ ನೇತೃತ್ವದಲ್ಲಿ ತಾಲೂಕಿನ ಹಲವೆಡೆ ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರ ಸಭೆ

ಕಾರ್ಕಳ:ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಕಾರ್ಕಳ ತಾಲೂಕಿನ ಹಲವು ಗ್ರಾಮಗಳಲ್ಲಿ ನಡೆಯಿತು.

ಇನ್ನಾ ಗ್ರಾಮೀಣ ಕಾಂಗ್ರೆಸ್ ನ ಕಾರ್ಯಕರ್ತರ ಸಭೆಯು ಶ್ರೀ ಕೃಷ್ಣ ಹಾಲೋಬ್ಲಾಕ್ ಫ್ಯಾಕ್ಟರಿ ಇನ್ನಾ ಇಲ್ಲಿ ನಡೆಯಿತು.

 

ಬೆಳ್ಮಣ್ ಗ್ರಾಮೀಣ ಕಾಂಗ್ರೆಸ್ ನ ಕಾರ್ಯಕರ್ತರ ಸಭೆಯು ಮಾನ್ಯ ಡೆವಲಪರ್ ಬಿಲ್ಡಿಂಗ್ ಬೆಳ್ಮಣ್ ಇಲ್ಲಿ ನಡೆಯಿತು.

ಬೋಳ ಗ್ರಾಮೀಣ ಕಾಂಗ್ರೆಸ್ ನ ಕಾರ್ಯಕರ್ತರ ಸಭೆಯು ಅವಿನಾಶ್ ಮಲ್ಲಿಯವರ ಮನೆ ಬೋಳ ಇಲ್ಲಿ ನಡೆಯಿತು.

ನಂದಳಿಕೆ ಗ್ರಾಮೀಣ ಕಾಂಗ್ರೆಸ್ ನ ಕಾರ್ಯಕರ್ತರ ಸಭೆಯು ಕನಸು ಆದಿಲಕ್ಷ್ಮೀ ದೇವಸ್ಥಾನ ಇಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಸದಾಶಿವ ದೇವಾಡಿಗ,ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೀಪಕ್ ಕೋಟ್ಯಾನ್ ಇನ್ನ,ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್ ಆಚಾರ್ಯ ಇನ್ನ,ಕಾಂಗ್ರೆಸ್ ಮುಖಂಡರಾದ ಕುಶ ಆರ್. ಮೂಲ್ಯ,ಸುಪ್ರೀತ್ ಶೆಟ್ಟಿ ಕೆದಿಂಜೆ,ನವೀನ್ ದೇವಾಡಿಗ ಹಾಗೂ ಇನಿತರ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments