Tuesday, January 28, 2025
Google search engine
Homeಕಾರ್ಕಳಕಾರ್ಕಳ:ಪ್ರಾಮಾಣಿಕತೆ ಮೆರೆದ 'ಕಾರ್ಲ ಮೊಬೈಲ್ಸ್' ಮಾಲಿಕ ಕಳೆದುಹೋದ ಚಿನ್ನಾಭರಣ ವಾರೀಸುದಾರರಿಗೆ ವಾಪಾಸ್

ಕಾರ್ಕಳ:ಪ್ರಾಮಾಣಿಕತೆ ಮೆರೆದ ‘ಕಾರ್ಲ ಮೊಬೈಲ್ಸ್’ ಮಾಲಿಕ ಕಳೆದುಹೋದ ಚಿನ್ನಾಭರಣ ವಾರೀಸುದಾರರಿಗೆ ವಾಪಾಸ್

ಕಾರ್ಕಳ:ಪ್ರಾಮಾಣಿಕತೆ ಮೆರೆದ ‘ಕಾರ್ಲ ಮೊಬೈಲ್ಸ್’ ಮಾಲಿಕ
ಕಳೆದುಹೋದ ಚಿನ್ನಾಭರಣ ವಾರೀಸುದಾರರಿಗೆ ವಾಪಾಸ್

ಕಾರ್ಕಳ : ಕಳೆದುಹೋಗಿದ್ದ ಚಿನ್ನದ ಬ್ರಾಸ್ಲೇಟ್‌ನ್ನು ವಾರೀಸುದಾರರಿಗೆ ಹಿಂದುರುಗಿಸುವ ಮೂಲಕ ಅಂಗಡಿ ಮಾಲಿಕ ಪ್ರಾಮಾಣ ಕತೆ ಮೆರೆದ ಘಟನೆ ಕಾರ್ಕಳ ಬಸ್ ನಿಲ್ದಾಣದಲ್ಲಿ ಶನಿವಾರ ನಡೆದಿದೆ.

ಕಾರ್ಲ ಮೊಬೈಲ್ಸ್ ಮಾಲಿಕ ಖಾದರ್ ಅವರಿಗೆ ಈ ಚಿನ್ನಾಭರಣ ಸಿಕ್ಕಿತ್ತು. ಮೌಲ್ಯ ಸುಮಾರು 45 ಸಾವಿರ ರೂ. ಅವರು ಈ ಬಗ್ಗೆ ಮಾಹಿತಿಯನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದರು. ಸಂಜೆಯ ವೇಳೆ ಪೆರ್ವಾಜೆಯ ಶಿಕ್ಷಕಿ ಪ್ರತಿಭಾ ಅವರು, ಕಳೆದುಹೋದ ವಸ್ತುವಿನ ಗುರುತು ಹೇಳಿದ್ದ ಪರಿಣಾಮ, ವಾರೀಸುದಾರರಿಗೆ ಈ ಚಿನ್ನಾಭರಣ ಹಸ್ತಾಂತರಿಸಲಾಯಿತು. ಇದೇ ಸಂದರ್ಭ ಬಸ್ ಏಜೆಂಟ್ ಹಾಗೂ ರೋಟರಿ ಕ್ಲಬ್ ಅಧ್ಯಕ್ಷ ಇಕ್ಭಾಲ್ ಅಹ್ಮದ್ ಮತ್ತು ಮಂಜೇಶ್ ಸಾಣೂರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments