Wednesday, July 17, 2024

ಅಜೆಕಾರು:ಕಾಷ್ಟ ಶಿಲ್ಪಿ ಕೇಶವ ಆಚಾರ್ಯ ನಿಧನ

Homeಕಾರ್ಕಳಅಜೆಕಾರು:ಕಾಷ್ಟ ಶಿಲ್ಪಿ ಕೇಶವ ಆಚಾರ್ಯ ನಿಧನ

ಅಜೆಕಾರು:ಕಾಷ್ಟ ಶಿಲ್ಪಿ ಕೇಶವ ಆಚಾರ್ಯ ನಿಧನ

ಕಾಷ್ಟ ಶಿಲ್ಪಿಗಳಾಗಿದ್ದು ಅಜೆಕಾರು ಶ್ರೀ ವಿಶ್ವಕರ್ಮ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕೇಶವ ಆಚಾರ್ಯ(70) ಅವರು ಶನಿವಾರ ಮುಂಜಾವಿಗೆ ನಿಧನರಾದರು. ಹವ್ಯಾಸಿ ಭಾಗವತರು ಆಗಿದ್ದ ಅವರು ಯಕ್ಷಗಾನ ಕಲೆಯ ಬಗ್ಗೆ ಅಪಾರ ಅಭಿಮಾನ ಆಸಕ್ತಿ ಹೊಂದಿದ್ದರು. ಆದಿಗ್ರಾಮೋತ್ಸವದ ಪ್ರಪ್ರಥಮ ಗೌರವಕ್ಕೆ ಪಾತ್ರರಾಗಿದ್ದ ಅವರು ಅನೇಕ ಗೌರವ,ಸನ್ಮಾನಗಳಿಗೆ ಪಾತ್ರರಾಗಿದ್ದರು. ಪತ್ನಿ, ಇಬ್ಬರು ಗಂಡು,ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments

Times of karkala Add