Thursday, July 18, 2024

ಕಾರ್ಕಳ:ಎಂ.ಪಿ.ಎಂನಲ್ಲಿ ಸ್ಪೋಕನ್ ಇಂಗ್ಲಿಷ್ ತರಬೇತಿ ಉದ್ಘಾಟನೆ.

Homeಕಾರ್ಕಳಕಾರ್ಕಳ:ಎಂ.ಪಿ.ಎಂನಲ್ಲಿ ಸ್ಪೋಕನ್ ಇಂಗ್ಲಿಷ್ ತರಬೇತಿ ಉದ್ಘಾಟನೆ.

“ಆಂಗ್ಲ ಬಾಷೆ ಸಂವಹನ ತರಬೇತಿಯು ಉದ್ಯೋಗ ಗಳಿಸಲು ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿ ಯಶಸ್ಸನ್ನು ಸಾದಿಸಲು ಅವಶ್ಯಕ” ಎಂದು ಕೆನರಾ ಬ್ಯಾಂಕ್ ಕಾರ್ಕಳ ಇದರ ಪ್ರಭಂದಕರ ಶ್ರೀ ಬಾಗ್ಬತ್ ಮಝಿ ಎಂ.ಪಿ.ಎಂ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಕಳದಲ್ಲಿ ನೆಡೆದ ಸ್ಪೋಕನ್ ಇಂಗ್ಲಿಷ್ ತರಬೇತಿ ಉದ್ಘಾಟಸಿ ಮಾತನಾಡಿದರು.

ಕರ‍್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಕಿರಣ್ ಎಂ ವಹಿಸಿದರು. ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಡಾ. ವಿದ್ಯಾಧರ್ ಹೆಗ್ಡೆ ಎಸ್. ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನಾಡಿದರು.

ವ್ಯಕ್ತಿ ಸ್ಟ್ಯಾನಿಸ್ಲೋಸ್ ರೆಬೆಲ್ಲೊ ವಿದ್ಯಾರ್ಥಿಗಳಿಗೆ ಕರ‍್ಯಕ್ರಮದ ಕುರಿತಾಗಿ ಮಾಹಿತಿ ನೀಡಿದರು. ಐಕ್ಯೂಎಸಿ ಸಂಚಾಲಕರಾದ ಶ್ರೀಮತಿ ಸುಷ್ಮಾ ರಾವ್ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಾಣಿಜ್ಯಶಾಸ್ತ್ರ ಸಹಾಯಕ ಪ್ರಾದ್ಯಾಪಕರಾದ ನವೀನ ಸ್ವಾಗತಿಸಿದರು.

ನಿರ್ವಹಣಾ ಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ಡಾ. ಸುಬ್ರಹ್ಮಣ್ಯ ಕೆ. ಸಿ ವಂದಿಸಿದರು. ಕಾರ್ಯಕ್ರಮ ದಲ್ಲಿ ಗ್ರಂಥಪಾಲಕರಾದ ವೆಂಕಟೇಶ್, ಸಹಾಯಕ ಪ್ರಾದ್ಯಾಪಕರಾದ ಮೈತ್ರಿ ಬಿ ಹಾಗೂ ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು.ಕೃತಿ,ರಕ್ಷಿತ ಕು. ಅನನ್ಯ ಅತಿಥಿಗಳನ್ನು ಪರಿಚಯಿಸಿದರು. ಕು.ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments

Times of karkala Add