Wednesday, July 17, 2024

ಆ.15:ಮಹಾವೀರ ಪಾಂಡಿ ಯಕ್ಷ ಸಂಭ್ರಮ

Homeಕಾರ್ಕಳಆ.15:ಮಹಾವೀರ ಪಾಂಡಿ ಯಕ್ಷ ಸಂಭ್ರಮ

ಆ.15:ಮಹಾವೀರ ಪಾಂಡಿ ಯಕ್ಷ ಸಂಭ್ರಮ

ಕಾರ್ಕಳ:ಯಕ್ಷಗುರು ಕಾಂತಾವರ ಮಹಾವೀರ ಪಾಂಡಿ ಅವರ ಶಿಷ್ಯ ವೃಂದದ ಆಯೋಜನೆಯಲ್ಲಿ ಆಗಷ್ಟ್ 15 ರಂದು ಬೆಳಿಗ್ಗೆ 10.00 ಗಂಟೆಗೆ ಕಾರ್ಕಳ ಪೆರ್ವಾಜೆಯ ಸುಂದರ ಪುರಾಣಿಕ ಸ್ಮಾರಕ ಪ್ರೌಢ ಶಾಲೆಯಲ್ಲಿ ಮಹಾವೀರ ಪಾಂಡಿಯವರ 60ರ ಸಂಭ್ರಮದ ಪ್ರಯುಕ್ತ ‘ಯಕ್ಷ ಸಂಭ್ರಮ 2023-24′ ಕಾರ್ಯಕ್ರಮವು ಸಾಣೂರು ಕೌಶಿಕಿ ಯಕ್ಷಕಲಾ ಪ್ರತಿಷ್ಠಾನದ ಸಹಯೋಗದೊಂದಿಗೆ ನಡೆಯಲಿದೆ.

ಸಮಾರಂಭದಲ್ಲಿ ಯಕ್ಷ ನಾಟ್ಯ ಗುರು ಮಹಾವೀರ ಪಾಂಡಿ ಹಾಗೂ ನಿವೃತ್ತ ಪ್ರಾಚಾರ್ಯ ಪ್ರೊ.ಬಿ ಪದ್ಮನಾಭ ಗೌಡರ ಯಕ್ಷಪಯಣದ ಸಿಂಹಾವಲೋಕನ ಮತ್ತು ಗುರುವಂದನಾ ಸಮಾರಂಭ ಜರಗಲಿದೆ.

ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಪ್ರಧಾನರ್ಚಕ ವೇ.ಮೂ.ಕೆ. ಲಕ್ಷ್ಮೀನಾರಾಯಣ ಅಸ್ರಣ್ಣರು ಆಶೀರ್ವಚನ ಮಾಡಲಿದ್ದು,ಕಾರ್ಕಳದ ಆಯುರ್ವೇದ ವೈದ್ಯ ಡಾ. ಭರತೇಶ್ ರ ಅಧ್ಯಕ್ಷತೆಯಲ್ಲಿ ವಿಷೇಶ ಅಭ್ಯಾಗತರಾಗಿ ಬಿಲ್ಲವಾಸ್ ದುಬೈ ಹಾಗೂ ಎನ್.ಇ. ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಕರ್ನಿರೆ ಪ್ರಭಾಕರ ಡಿ ಸುವರ್ಣ, ಮತ್ತು ರಾಷ್ಟ್ರೀಯ ಮಹಿಳಾ ಅಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್ ಉಪಸ್ಥಿತಲಿರಲಿದ್ದಾರೆ.

ಬೆಳುವಾಯಿಯ ಎಂ.ದೇವಾನಂದ ಭಟ್ಟರು ಅಭಿನಂದನಾ ಭಾಷಣ ಮಾಡಲಿದ್ದಾರೆ.ಹಾಗೆಯೇ ಸಭಾಸಂಭ್ರಮದ ನಂತರ ಮಹಾವೀರ ಪಾಂಡಿಯವರ ಶಿಷ್ಯ ವೃಂದದವರಿಂದ ಭಕ್ತಿ ಪಾರಮ್ಯ ಯಕ್ಷಗಾನ ಬಯಲಾಟ ಪ್ರದರ್ಶನ ಗೊಳ್ಳಲಿದೆ. ಎಂದು ಆಯೋಜಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments

Times of karkala Add