Wednesday, February 21, 2024

ಕಾರ್ಕಳ ಸುರಕ್ಷಾ ಸೇವಾಶ್ರಮಕ್ಕೆ ಮೀರಾ ಧಾಮ್ ನೂತನ ಕಟ್ಟಡ ಕೊಡುಗೆ

Homeಕಾರ್ಕಳಕಾರ್ಕಳ ಸುರಕ್ಷಾ ಸೇವಾಶ್ರಮಕ್ಕೆ ಮೀರಾ ಧಾಮ್ ನೂತನ ಕಟ್ಟಡ ಕೊಡುಗೆ

ಕಾರ್ಕಳ:ಕಾರ್ಕಳ ಜರಿಗುಡ್ಡೆಯಲ್ಲಿ ಸಮರ್ಪಕ ಸೌಲಭ್ಯಗಳಿಲ್ಲದೆ,ತೀರಾ ದುರವಸ್ಥೆಯಲ್ಲಿದ್ದು ಕಳೆದ 6 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಸುರಕ್ಷಾ ಸೇವಾಶ್ರಮಕ್ಕೆ 21 ಲಕ್ಷ ರೂ. ವೆಚ್ಚದಲ್ಲಿ 900 ಚದರ ಅಡಿ ನೂತನ ಆರ್ ಸಿ ಸಿ ಕಟ್ಟಡ ಮತ್ತು ಹಿಂಬದಿ ಪಾರ್ಶ್ವದಲ್ಲಿ ತೆರೆದ ಹೊರ ಚಾವಡಿ ಕಟ್ಟಡ ನಿರ್ಮಾಣದೊಂದಿಗೆ ಆಶ್ರಮಕ್ಕೆ ಸಂಪೂರ್ಣ ಹೊಸರೂಪ ನೀಡಲಾಗಿದೆ .

ನೂತನ ಕಟ್ಟಡ ಮೀರಾ ಧಾಮ್ ನ ಕೊಡುಗೆಯನ್ನು ಬೆಹರೈನ್ ಕುವೈಟ್ ಇನ್ಶೂರೆನ್ಸ್ ಕಂಪನಿಯ ಚಾರ್ಟರ್ಡ್ ಅಕೌಂಟೆಂಟ್ ಕಾರ್ಕಳ ಕಮಲಾಕ್ಷ ಕಾಮತ್ ಅವರು ತಮ್ಮ ಪತ್ನಿ ಮೀರಾ ಕಾಮತ್ ನೆನಪಿನಲ್ಲಿ ಆಶ್ರಮದ ಮಹಿಳಾ ಆಶ್ರಯ ವಿಭಾಗಕ್ಕಾಗಿ ನಿರ್ಮಿಸಿ ಕೊಟ್ಟಿದ್ದಾರೆ.

ಈ ಆಶ್ರಮಕ್ಕೆ ಹೊಂದಿಕೊಂಡಂತೆ ಸುಸಜ್ಜಿತ ಶೌಚಾಲಯ ಮಳೆ ನೀರು ಹರಿದುಹೋಗಲು ದೊಡ್ಡ ಗಾತ್ರದ ಪೈಪ್ ಅಳವಡಿಸಿ,ನೆಲಹಾಸು ಹಾಕಿಸಿ ಸುಭದ್ರ ನಿರ್ಮಾಣವನ್ನು ಹೊಸಸಂಜೆ ಬಳಗದ ಅಧ್ಯಕ್ಷ ಆರ್.ದೇವರಾಯ ಪ್ರಭು ಮತ್ತು ಬಳಗದ ಇಬ್ಬರು ಹಿತೈಷಿಗಳು ಒದಗಿಸಿ ಕೊಟ್ಟಿದ್ದಾರೆ.

ಆಶ್ರಮದ ನೂತನ ಮತ್ತು ನವೀಕರಿಸಿದ ಕಟ್ಟಡವನ್ನು ಯಾವುದೇ ರೀತಿಯ ಸಾರ್ವಜನಿಕ ದೇಣಿಗೆ ಸಂಗ್ರಹಿಸದೇ ಕೇವಲ ನಾಲ್ಕು ಮಂದಿ ದಾನಿಗಳಿಂದಲೇ ಈ ನಿರ್ಮಾಣ ಪೂರ್ಣಗೊಂಡಿದೆ.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular