Wednesday, July 17, 2024

ಕಾರ್ಕಳ:ಭುವನೇಂದ್ರ ಪದವಿಪೂರ್ವ ಕಾಲೇಜು,ಸಿಎ ಫೌಂಡೇಶನ್ ಕೋರ್ಸ್

Homeಕಾರ್ಕಳಕಾರ್ಕಳ:ಭುವನೇಂದ್ರ ಪದವಿಪೂರ್ವ ಕಾಲೇಜು,ಸಿಎ ಫೌಂಡೇಶನ್ ಕೋರ್ಸ್

ಭುವನೇಂದ್ರ ಪದವಿಪೂರ್ವ ಕಾಲೇಜು:ಸಿಎ ಫೌಂಡೇಶನ್ ಕೋರ್ಸ್

ಶ್ರೀ ಭುವನೇಂದ್ರ ಪದವಿಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ” ಸಿ.ಎ.ಪೌಂಡೇಶನ್ ಕೋರ್ಸ್ ತರಬೇತಿಯ ಉದ್ಘಾಟನಾ ಕಾರ್ಯ ಕ್ರಮ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ, ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ರಾದ ಸಿ.ಎ.ಶಿವಾನಂದ ಪೈಯವರು ಮಾತಾಡಿ” ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಸಿ.ಎ.ಆಗುವ ಸಾಮರ್ಥ್ಯವಿದೆ.ಅವಕಾಶಗಳನ್ನು ಬಳಸಿಕೊಂಡು ಸಾಧಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ದೀಪಬೆಳಗಿ ಕಾರ್ಯಕ್ರಮ ಉಧ್ಘಾಟಿಸಿದ ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲರಾದ ಡಾ.ಮಂಜುನಾಥ್ ಕೋಟ್ಯಾನ್ ರವರುಮಾತಾಡಿ, ಅನುಕೂಲಕರ ವಲಯದಿಂದ ಹೊರ ಬಂದು, ಕಠಿಣ ಪರಿಶ್ರಮ, ಆತ್ಮವಿಶ್ವಾಸ, ದೃಢಸಂಕಲ್ಪ ಮೈಗೂಡಿಕೊಂಡಾಗ, ಯಶಸ್ಸನ್ನು ಸುಲಭವಾಗಿ ಪಡೆಯಬಹುದು ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸಿ.ಎ. ಯಶಸ್ವಿನಿ ಕೆ. ಅಮೀನ್ ರವರು ಸಿ.ಎ.ಕೋರ್ಸ್ ನ ವಿವಿಧ ಮಜಲುಗಳನ್ನು ಪರಚಯಿಸಿ ಸಿ.ಎ ಯಂತಹ ವೃತ್ತಿಪರ ಕೋರ್ಸ್ ಗಳು ಕಠಿಣ ಪರಿಶ್ರಮವನ್ನು ಬಯಸುತ್ತವೆ.ಸಮಯದ ಬೆಲೆ ತಿಳಿದವರಿಗೆ ಬದುಕಿನ ಬೆಲೆ ಅರಿವಾಗುತ್ತದೆ ಎಂದರು.

ಪಿ.ಯು.ಕಾಲೇಜು ಪ್ರಾಂಶುಪಾಲರಾದ ರಮೇಶ್ ಎಸ್.ಸಿ.ಯವರು ಸ್ವಾಗತಿಸಿ,ಉಪನ್ಯಾಸಕರಾದ ಸೌಮ್ಯ ಕಾಮತ್ ರವರು ಕಾರ್ಯಕ್ರಮ ನಿರೂಪಿಸಿದರು.ಮಿಸ್.ಸುಪ್ರಿಯರವರು ಅತಿಥಿ ಪರಿಚಯ ಮಾಡಿಕೊಟ್ಟರು.ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಸುಜಿತ್ ಜೋಷಿಯವರು ವಂದನಾರ್ಪಣೆಗೈದರು.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments

Times of karkala Add