Wednesday, July 17, 2024

ಮುನಿಯಾಲು:ಗೇರು ಬೀಜ ಫ್ಯಾಕರಿಯಲ್ಲಿ 24 ಲಕ್ಷ ರೂಪಾಯಿ ಮೌಲ್ಯದ ಗೇರು ಬೀಜ ಕಳವು

Homeಕ್ರೈಮ್ಮುನಿಯಾಲು:ಗೇರು ಬೀಜ ಫ್ಯಾಕರಿಯಲ್ಲಿ 24 ಲಕ್ಷ ರೂಪಾಯಿ ಮೌಲ್ಯದ ಗೇರು ಬೀಜ ಕಳವು

ಮುನಿಯಾಲು:ಗೇರು ಬೀಜ ಫ್ಯಾಕರಿಯಲ್ಲಿ 24ಲಕ್ಷ ರೂಪಾಯಿ ಮೌಲ್ಯದ ಗೇರು ಬೀಜ ಕಳವು

ಹೆಬ್ರಿ: ಗೇರುಬೀಜ ಫ್ಯಾಕ್ಟರಿಯಲ್ಲಿ ಗೇರುಬೀಜ ಕಳ್ಳತನವಾಗಿರುವ ಕುರಿತು ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಂ.ಅರವಿಂದ ಮಲ್ಯ ಎಂಬುವವರು ವರಂಗ ಗ್ರಾಮದ ಮುನಿಯಾಲು ಎಂಬಲ್ಲಿರುವ ಗುರುರಾಜ್ ಎಕ್ಸ್ ಪೋರ್ಟ್ಸ ಎಂಬ ಗೇರು ಬೀಜ ಫ್ಯಾಕ್ಟರಿಯನ್ನು ಪಾಲುದಾರಿಕೆಯಲ್ಲಿ ನಡೆಸಿಕೊಂಡು ಬಂದಿದ್ದು ಸೆ.18ರಂದು ಸಂಜೆ ಫ್ಯಾಕ್ಟರಿಗೆ ಬೀಗ ಹಾಕಿ ಮನೆಗೆ ಹೋಗಿದ್ದು ಸೆ.20ರಂದು ಬೆಳಿಗ್ಗೆ ಫ್ಯಾಕ್ಟರಿಯ ಬಾಗಿಲು ತೆಗೆದು ಒಳಗೆ ಹೋದಾಗ ಗೇರು ಬೀಜ ಬಾಕ್ಸ್ ಗಳು ಕಡಿಮೆಯಿರುವುದು ಕಂಡು ಬಂದಿದೆ.

ಸಂಶಯ ಬಂದು ಪರಿಶೀಲಿಸಿದಾಗ ಸುಮಾರು 3570 ಕೆಜಿ ಗೇರು ಬೀಜವನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಸೆ.18ರಿಂದ ಸಂಜೆ ಸೆ.20ರ ಮಧ್ಯದ ಅವಧಿಯಲ್ಲಿ ಕಳ್ಳತನವಾಗಿದ್ದು, ಕಳವಾದ ಗೇರುಬೀಜದ ಒಟ್ಟು ಮೌಲ್ಯ 24,00,000/- ರೂಪಾಯಿ ಆಗಿದ್ದು ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments

Times of karkala Add