Thursday, April 18, 2024

ಮುನಿಯಾಲು:ರವಿ ಪೂಜಾರಿ ಅವರಿಗೆ ಶೃದ್ಧಾಂಜಲಿ ಸಭೆ

Homeಕಾರ್ಕಳಮುನಿಯಾಲು:ರವಿ ಪೂಜಾರಿ ಅವರಿಗೆ ಶೃದ್ಧಾಂಜಲಿ ಸಭೆ

“ರವಿ ಪೂಜಾರಿ” ಅಪರೂಪದ ವ್ಯಕ್ತಿತ್ವ : ಆನಂದ ಪೂಜಾರಿ.

ಮುನಿಯಾಲು : ನಿರಂತರವಾಗಿ ಜನರ ನಡುವೆ ಇದ್ದು ಜನಸೇವೆ ಮಾಡಿದ ಅಪರೂಪದ ವ್ಯಕ್ತಿತ್ವ ಮುನಿಯಾಲು ರವಿ ಪೂಜಾರಿ ಅವರದ್ದು. ತನಗೆ ದೊರೆತ ಸಣ್ಣ ಅವಕಾಶವನ್ನು ಉಪಯೋಗಿಸಿ ಜನರ ಸೇವೆ ಮಾಡಿದ್ದಾರೆ ಮಾದರಿಯಾಗಿದ್ದಾರೆ, ಜನಸಾಮಾನ್ಯರ ಬಾಯಲ್ಲಿ ಹೃದಯವಂತ ಎಂದು ಕರೆಸಿಕೊಂಡಿದ್ದಾರೆ ಎಂದು ಹಿರಿಯರಾದ ಮುನಿಯಾಲು ಬ್ರಹ್ಮಶ್ರೀ ನಾರಾಯಣಗುರು ಸಮಾಜದ ಮುಖಂಡ ಕಾಡುಹೊಳೆ ಆನಂದ ಪೂಜಾರಿ ಹೇಳಿದರು.

ಅವರು ಮುನಿಯಾಲು ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸಂಘ ಮತ್ತು ಅಭಿಮಾನಿಗಳ ವತಿಯಿಂದ ಇತ್ತೀಚೆಗೆ ನಿಧನರಾದ ವರಂಗ ವ್ಯವಸಾಯಿಕ ಸಹಕಾರಿ ಸಂಘದ ನಿರ್ದೇಶಕ, ಮುನಿಯಾಲು ಕಾಂಗ್ರೆಸ್‌ ಅಧ್ಯಕ್ಷ ಸಮಾಜಸೇವಕ ಮುನಿಯಾಲು ರವಿ ಪೂಜಾರಿ ಅವರಿಗೆ ನಡೆದ ಶೃದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

ರವಿ ಪೂಜಾರಿ ಅವರ ಹಿರಿಯ ಸಹೋದರ ಪ್ರಾಧ್ಯಾಪಕ ಡಾ.ಸುರೇಶ್‌ ಪೂಜಾರಿ ಮಾತನಾಡಿ ನಮ್ಮ ಕುಟುಂಬದ ಜೊತೆಗೆ ನಿಂತ ಸರ್ವರಿಗೂ ಕೃತಜ್ಷತೆ ಸಲ್ಲಿಸಿದರು. ಸ್ಥಳೀಯರಾದ ಪಾಪಣ್ಣ ನಾಯ್ಕ್‌, ವಿಜಯಲಕ್ಷ್ಮೀ ಪೂಜಾರಿ, ಮುದ್ರಾಡಿಯ ಶಶಿಕಲಾ ಪೂಜಾರಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮುದ್ರಾಡಿ ಮಂಜುನಾಥ ಪೂಜಾರಿ, ಮುನಿಯಾಲು ಲಯನ್ಸ್‌ ಕ್ಲಬ್‌ ಅಧ್ಯಕ್ಷ ಮಂಜುನಾಥ್‌ ಕೆ, ಅಶೋಕ್‌ ಶೆಟ್ಟಿ ಪಡುಕುಡೂರು, ಕಬ್ಬಿನಾಲೆ ಚಂದ್ರಶೇಖರ ಬಾಯರಿ, ರತ್ನಾಕರ ಪೂಜಾರಿ ಮಾತಿಬೆಟ್ಟು, ಸಂಘದ ಅಧ್ಯಕ್ಷ ಹರೀಶ ಪೂಜಾರಿ ಮುಂತಾದವರು ಮಾತನಾಡಿ ಶೃದ್ಧಾಂಜಲಿ ಸಲ್ಲಿಸಿದರು. ವರಂಗ ವ್ಯವಸಾಯಿಕ ಸಹಕಾರಿ ಸಂಘದ ಅಧ್ಯಕ್ಷ ಲಕ್ಷ್ಮಣ ಆಚಾರ್ಯ, ವರಂಗ ವಿಠ್ಠಲ ಪೂಜಾರಿ ಸಹಿತ ಹಲವರು ಉಪಸ್ಥಿತರಿದ್ದರು.ಮಾತಿಬೆಟ್ಟು ಪ್ರಕಾಶ ಪೂಜಾರಿ ನಿರೂಪಿಸಿ ಸ್ವಾಗತಿಸಿದರು.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments

Times of karkala Add