Wednesday, July 17, 2024

ಕಾರ್ಕಳ:ಕ್ರಷರ್ ನಲ್ಲಿ ಕಳ್ಳತನ,ದೂರು ದಾಖಲು

Homeಕಾರ್ಕಳಕಾರ್ಕಳ:ಕ್ರಷರ್ ನಲ್ಲಿ ಕಳ್ಳತನ,ದೂರು ದಾಖಲು

ಕಾರ್ಕಳ:ಕ್ರಷರ್ ನಲ್ಲಿ ಕಳ್ಳತನ,ದೂರು ದಾಖಲು

ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಗುಂಡ್ಯಡ್ಕದಲ್ಲಿರುವ ಶ್ರೀ ಮಹಾಗಣಪತಿ ಕ್ರಶರ್‌ ನಲ್ಲಿ ಕಳ್ಳತನ ನಡೆದಿದೆ.ಆರೋಪಿಗಳಾದ ಸಂದೀಪ್‌, ದೀಪಕ್‌, ಸಂಕೇತ್‌,ರಕ್ಷಣ್ ಎಂಬುವವರ ವಿರುದ್ಧ ಕುಕ್ಕುಂದೂರಿನ ಜಯಂತ್‌ ಎಂಬುವವರು ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ದಿನಾಂಕ ಡಿ.13ರಂದು ರಾತ್ರಿ 10:30 ಗಂಟೆಗೆ ಆರೋಪಿಗಳು 2 ಬೈಕ್‌ ನಲ್ಲಿ ಬಂದು ಕ್ರಶರ್‌ ನಲ್ಲಿರುವ 37,500/- ರೂಪಾಯಿ ಮೌಲ್ಯದ ಕಬ್ಬಿಣದ ಜಾಬ್‌ ಪ್ಲೇಟ್‌, ಹಳೆ ಬ್ಯಾಟರಿ, ಕಬ್ಬಿಣದ ಬ್ರೇಕರ್‌ ಸೀಜಿರ್‌ ರನ್ನು ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments

Times of karkala Add