Wednesday, July 17, 2024

ಕಾರ್ಕಳ:ವ್ಯಕ್ತಿ ನಾಪತ್ತೆ ಪ್ರಕರಣ

Homeಕಾರ್ಕಳಕಾರ್ಕಳ:ವ್ಯಕ್ತಿ ನಾಪತ್ತೆ ಪ್ರಕರಣ

ಕಾರ್ಕಳ:ವ್ಯಕ್ತಿ ನಾಪತ್ತೆ ಪ್ರಕರಣ

ಕಾರ್ಕಳ:ನಂದಳಿಕೆ ಗ್ರಾಮದ ಅಂಬಾಡಾಗಿ ಮನೆಯ ನಿವಾಸಿ ವಿಠಲ ಆಚಾರ್ಯ (56)ನಾಪತ್ತೆಯಾದವರು.ಡಿ.12 ರಂದು ಬೆಳಿಗ್ಗೆ ಮನೆಯಿಂದ ಪಿಲಾರು ಗ್ರಾಮದ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಕೆಲಸಕ್ಕೆಂದು ಹೋದವರು ಬಳಿಕ 11:00 ಗಂಟೆಗೆ ಅಲ್ಲಿಂದ ತನಗೆ ತುರ್ತಾಗಿ ಬೇರೆ ಕೆಲಸ ಇರುವುದಾಗಿ ಹೇಳಿ ಅವರ ಮಾಲಕರಲ್ಲಿ ತಿಳಿಸಿ ಹೋಗಿದ್ದು ಇದುವರೆಗೂ ಮನೆಗೂ ಬಾರದೇ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿದ್ದಾರೆ.

ಗುರುತಿಗಾಗಿ:ಪ್ರಾಯ 56 ಸಾಧಾರಣ ಶರೀರ ಎಣ್ಣೆ ಕಪ್ಪು ಮೈಬಣ್ಣ ಐದು ಅಡಿ ಎತ್ತರ ಕನ್ನಡ ಹಿಂದಿ ಮಾತನಾಡುತ್ತಾರೆ ಕಪ್ಪು ಪ್ಯಾಂಟ್ ಬಿಳಿ ಬಣ್ಣದ ಅಂಗೀ ಧರಿಸಿರುತ್ತಾರೆ ಇವರು ಎಲ್ಲಿಯಾದರೂ ಕಂಡು ಬಂದಲ್ಲಿ 9480805462, 7411973927 ಕರೆಮಾಡುವಂತೆ ತಿಳಿಸಲಾಗಿದೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments

Times of karkala Add