Wednesday, July 17, 2024

ಕಾರ್ಕಳ:ಕುಸಿದು ಬಿದ್ದು ಯುವಕ ಸಾವು

Homeಕಾರ್ಕಳಕಾರ್ಕಳ:ಕುಸಿದು ಬಿದ್ದು ಯುವಕ ಸಾವು

ಕಾರ್ಕಳ:ಕುಸಿದು ಬಿದ್ದು ಯುವಕ ಸಾವು

ಕಾರ್ಕಳ:ಕುಸಿದು ಬಿದ್ದು ಯುವಕ ಸಾವನ್ನಪಿದ ಘಟನೆ ನಡೆದಿದೆ.ಕುಕ್ಕುಂದೂರು ನಿವಾಸಿ ಸೂರಜ್ (36) ಮೃತಪಟ್ಟವರು.

ನಿನ್ನೆ (ಡಿ.19)ಸಾಯಂಕಾಲ ಆನೆಕೆರೆ ಪಾರ್ಕನಲ್ಲಿ ಕುಳಿತುಕೊಂಡಿದ್ದ ಅವರು ಕುಸಿದು ಬಿದ್ದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದು ಅದಾಗಲೇ ಅವರು ಮೃತಪಟ್ಟಿದ್ದರು.ಮೃತ ಸೂರಜ್ ರವರು ಬಿ.ಪಿ. ಶುಗರ್ ಕಾಯಿಲೆಯಿಂದ ಬಳಲುತ್ತಿದ್ದರು.ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments

Times of karkala Add