Wednesday, July 17, 2024

ಕಾರ್ಕಳ:ಜನವರಿ 21ರಂದು ಅಂತರ್ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ ಹೆಸರು ನೊಂದಾಯಿಸಲು ಕೊನೆಯ ದಿನ ಜನವರಿ 10

Homeಕಾರ್ಕಳಕಾರ್ಕಳ:ಜನವರಿ 21ರಂದು ಅಂತರ್ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ ಹೆಸರು ನೊಂದಾಯಿಸಲು ಕೊನೆಯ ದಿನ ಜನವರಿ...

ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‌ಯ 24ನೇ ವರ್ಷಾಚರಣೆ ಅಂಗವಾಗಿ ಜನವರಿ 21ರಂದು ಆದಿತ್ಯವಾರ ಬೆಳಿಗ್ಗೆ ಗಂಟೆ 9 ರಿಂದ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ರಂಗಮಂದಿರದ ಬಳಿ ಅಂತರ್ ಜಿಲ್ಲಾ ಮಟ್ಟದ ಪುರುಷರ ವಿಭಾಗದ (65ಕೆಜಿ ವಿಭಾಗದ) ಮ್ಯಾಟ್ ಅಂಕಣದ ಕಬಡ್ಡಿ ಪಂದ್ಯಾಟ ಜರಗಲಿದೆ.

ತಂಡದ ಹೆಸರು ನೊಂದಾಯಿಸಲು ಕೊನೆಯ ದಿನ 10ಜನವರಿ 2024, ಮೊದಲು ಪ್ರವೇಶ ಶುಲ್ಕ ಪಾವತಿಸಿದ 16 ತಂಡಗಳಿಗೆ ಮಾತ್ರ ಪಂದ್ಯಾಟದಲ್ಲಿ ಭಾಗವಹಿಸಲು ಅವಕಾಶ, ಪ್ರವೇಶ ಶುಲ್ಕ ರೂ.1,000/-, ಪ್ರಥಮ ಬಹುಮಾನ – ರೂ.10,001/- ನಗದು ಮತ್ತು ಅಬ್ಬನಡ್ಕ ಟ್ರೋಫಿ, ದ್ವಿತೀಯ ಬಹುಮಾನ ರೂ.6,೦೦೦/- ನಗದು ಮತ್ತು ಅಬ್ಬನಡ್ಕ ಟ್ರೋಫಿ ಹಾಗೂ ಉತ್ತಮ ದಾಳಿದಾರ, ಉತ್ತಮ ಹಿಡಿತಗಾರ, ಅಲ್‌ರೌಂಡರ್ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9902171267, 9164571441, 7259858174

ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರಾದ ಬೀರೊಟ್ಟು ದಿನೇಶ್ ಪೂಜಾರಿ ಅವರು ಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments

Times of karkala Add