Wednesday, February 21, 2024

ನವದೆಹಲಿ:ವಿವೊ ಇಗ್ನೈಟ್ ಟೆಕ್ನಾಲಜಿ ಮತ್ತು ಇನ್ನೋವೇಶನ್ ಅವಾರ್ಡ್ಸ್-2023 ಟಾಪ್ 10ರಲ್ಲಿ ನಿಟ್ಟೆಯ ಎನ್ಎಸ್ಎಎಂನ ಅನುಷ್ ಅರುಣ್ ಕೆ. ಮತ್ತು ಎಂ.ವೃಂದಾ ಶೆಣೈ

Homeಕಾರ್ಕಳನವದೆಹಲಿ:ವಿವೊ ಇಗ್ನೈಟ್ ಟೆಕ್ನಾಲಜಿ ಮತ್ತು ಇನ್ನೋವೇಶನ್ ಅವಾರ್ಡ್ಸ್-2023 ಟಾಪ್ 10ರಲ್ಲಿ ನಿಟ್ಟೆಯ ಎನ್ಎಸ್ಎಎಂನ ಅನುಷ್...

ನವದೆಹಲಿ:ವಿವೊ ಇಗ್ನೈಟ್ ಟೆಕ್ನಾಲಜಿ ಮತ್ತು ಇನ್ನೋವೇಶನ್ ಅವಾರ್ಡ್ಸ್-2023

ಟಾಪ್ 10ರಲ್ಲಿ ನಿಟ್ಟೆಯ ಎನ್ಎಸ್ಎಎಂನ ಅನುಷ್ ಅರುಣ್ ಕೆ. ಮತ್ತು ಎಂ.ವೃಂದಾ ಶೆಣೈ

ದೆಹಲಿ:ವಿವೊ ಇಗ್ನೈಟ್ ಟೆಕ್ನಾಲಜಿ ಮತ್ತು ಇನ್ನೋವೇಶನ್ ಅವಾರ್ಡ್ಸ್-2023 (Vivo, NCERT ಮತ್ತು iHub DivyaSpark, IIT ರೂರ್ಕಿಯ ಸಹಯೋಗದೊಂದಿಗೆ, ‘vivo Ignite: Technology and Innovation Awards’) ಫೆ.10 ರಂದು ಹೊಸದಿಲ್ಲಿಯ ವಸಂತ್‌ ಕುಂಜ್‌ನ ದಿ ಗ್ರ್ಯಾಂಡ್‌ನಲ್ಲಿನಡೆಯಿತು.

10 ರಾಷ್ಟ್ರೀಯ ಫೈನಲಿಸ್ಟ್‌ಗಳು ಅತ್ಯಂತ ವೈಜ್ಞಾನಿಕವಾಗಿ ನವೀನ ಮತ್ತು ಸಾಮಾಜಿಕವಾಗಿ ಸಂಬಂಧಿತ ಮಾದರಿಗಳನ್ನು ಪ್ರಸ್ತುತಪಡಿಸಿದರು, ಅದರಲ್ಲಿ ಟಾಪ್ 5 ಅನ್ನು ರಾಷ್ಟ್ರೀಯ ವಿಜೇತರು ಎಂದು ಘೋಷಿಸಲಾಯಿತು.

8 ರಿಂದ 12ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ನಡೆಸುವ ಈ ಸ್ಪರ್ಧೆಯಲ್ಲಿ ಈ ವರ್ಷ “ ಉತ್ತಮ ತಂತ್ರಜ್ಞಾನ ಮತ್ತು ಸಾಮಾಜಿಕ ಪರಿಣಾಮಕ್ಕಾಗಿ ನಾವೀನ್ಯತೆ” ಎಂಬ ಥೀಮ್ ನೊಂದಿಗೆ ವಿಜ್ಞಾನ ಮಾದರಿ ಪ್ರದರ್ಶನ ಹಾಗೂ ಸ್ಪರ್ಧೆ ನಡೆಯಿತು. ಭಾರತಾದ್ಯಂತ ಒಟ್ಟು 19,000 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದು 4,000 ಕ್ಕೂ ಹೆಚ್ಚು ಪ್ರಾಜೆಕ್ಟ್‌ಗಳನ್ನು ಸ್ವೀಕರಿಸಲಾಗಿತ್ತು.ಇದರಲ್ಲಿ ಟಾಪ್ 10ರ ಫೈನಲಿಸ್ಟ್‌ಗಳಾಗಿ ನಿಟ್ಟೆಯ ಎನ್ಎಸ್ಎಎಂನ ಅನುಷ್ ಅರುಣ್ ಕೆ. ಮತ್ತು ಎಂ.ವೃಂದಾ ಶೆಣೈ ಅವರ ದ. ಕಾರ್ಬನ್ ನ್ಯೂಟ್ರಿಲೈಸರ್ನ್ (The Carbon Neutraliser) ಎಂಬ ಮಾದರಿಯು ಆಯ್ಕೆಯಾಗಿತ್ತು.

ಅನುಷ್ ಅರುಣ್ ಕೆ. ಮತ್ತು ಎಂ.ವೃಂದಾ ಶೆಣೈ ತಲಾ 25,000 ರೂ. ಬಹುಮಾನ ಹಾಗೂ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ರಾಜೇಂದ್ರ ಪ್ರಸಾದ್ ಸಿಂಗ್, ಮುಖ್ಯ ವಿಜ್ಞಾನಿ ಮತ್ತು ಮುಖ್ಯಸ್ಥರು, ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ, ವಿವೋ ಇಂಡಿಯಾದ ಕಾರ್ಪೊರೇಟ್ ಸ್ಟ್ರಾಟಜಿ ಮುಖ್ಯಸ್ಥರಾದ ಗೀತಾಜ್ ಚನ್ನಣ್ಣ, ಇಂದು ಕುಮಾರ್, ಮುಖ್ಯಸ್ಥರು, ICT ಮತ್ತು ತರಬೇತಿ ವಿಭಾಗ, CIET – NCERT ,ಐಹಬ್ ದಿವ್ಯಸಂಪರ್ಕ್, ಐಐಟಿ ರೂರ್ಕಿಯ ಸಿಇಒ ಮನೀಶ್ ಆನಂದ್ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಅನುಷ್ ಅರುಣ್ ಕೆ. ಮತ್ತು ಎಂ.ವೃಂದಾ ಶೆಣೈ ನಿಟ್ಟೆಯ ಎನ್ಎಸ್ಎಎಂ ಇಂಗ್ಲಿಷ್ ಮೀಡಿಯಂ ನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular