Wednesday, July 17, 2024

ಕಾರ್ಕಳ:ಲಕ್ಷಾಂತರ ರೂ. ಮೌಲ್ಯದ ಟವರ್ ಬಿಡಿಬಾಗ ಕಳವು

Homeಕಾರ್ಕಳಕಾರ್ಕಳ:ಲಕ್ಷಾಂತರ ರೂ. ಮೌಲ್ಯದ ಟವರ್ ಬಿಡಿಬಾಗ ಕಳವು

ಕಾರ್ಕಳ:ಟವರ್ನಲ್ಲಿ ಅಳವಡಿಸಿದ್ದ ಬಿಡಿಭಾಗಕಳವುಗೈದ ಘಟನೆ ನಡೆದಿದೆ.ಕೋಟದ ಯೋಗೀಶ ಪಿ. ಎಂಬುವವರು ಈ ಕುರಿತು ಕಾರ್ಕಳ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಯೋಗೀಶರವರು Tower Vision ಕಂಪೆನಿಯಲ್ಲಿ ಕ್ಲಸ್ಟರ್ ಇನ್ಚಾರ್ಜ್ ಕರ್ತವ್ಯ ಮಾಡಿಕೊಂಡಿದ್ದು ಕಾರ್ಕಳ ಕಾಬೆಟ್ಟು ಶೀತಲ್ ಬಾರ್ ಹಿಂಭಾಗದಲ್ಲಿ ಟವರ್ ವಿಷನ್ ಕಂಪೆನಿಯಿಂದ ಫೆಬ್ರವರಿ ತಿಂಗಳಿನಲ್ಲಿ ನಿರ್ಮಿಸಲಾಗಿತ್ತು.

ಈ ಟವರ್ನಲ್ಲಿ ನೆಟ್ವರ್ಕ್ ಸ್ಥಗಿತವಾಗಿರುವುದರಿಂದ ಎ.11ರಂದು ಪರಿಶೀಲಿಸಿದಾಗ ಟವರ್ನಲ್ಲಿ ಅಳವಡಿಸಿದ್ದ ಏರ್ಟೆಲ್ ಕಂಪೆನಿ ಮಾಲಿಕತ್ವದ ಎರಿಕ್ಸನ್ ಕಂಪೆನಿಯ ಬಿಡಿಭಾಗವಾದ BBU ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ಕಳವಾದ ಸೊತ್ತಿನ ಮೌಲ್ಯ ರೂ 1,83,600/ ಆಗಿದ್ದು ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments

Times of karkala Add