Wednesday, July 17, 2024

ಕಾರ್ಕಳ:ಅನುಮಾನಾಸ್ಪದವಾಗಿ ಯುವತಿ ಸಾವು!

Homeಕಾರ್ಕಳಕಾರ್ಕಳ:ಅನುಮಾನಾಸ್ಪದವಾಗಿ ಯುವತಿ ಸಾವು!

ಕಾರ್ಕಳ:ಅನುಮಾನಾಸ್ಪದವಾಗಿ ಯುವತಿ ಸಾವು!

ಯುವತಿಯೋರ್ವಳು ಅಪಾರ್ಟಮೆಂಟ್ ನಲ್ಲಿ ತನ್ನ ಮನೆಯ ಬೆಡ್ ರೂಮಿನ ಒಳಗಡೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.ವಿಜಯ (23) ಮೃತಪಟ್ಟ ಯುವತಿ.

ಕಾರ್ಕಳದ ಆನಂತಶಯನದ ಬಳಿ ಇರುವ ಅಪಾರ್ಟಮೆಂಟ್ ನಲ್ಲಿ ಬಾಡಿಗೆಗೆ ವಾಸವಾಗಿದ್ದ ವಿಜಯ ಸುಮಾರು 10 ವರ್ಷಗಳಿಂದ ಅಸ್ತಮಾ ಹಾಗೂ ಬೆನ್ನು ನೋವು ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ವಿಜಯರವರ ತಂದೆ ಆಗಾಗ ಅಪಾರ್ಟ್ ಮೆಂಟ್ ಗೆ ಹೋಗುತ್ತಿದ್ದು, ಎ.30 ರಂದು ಬೆಳ್ತಂಗಡಿ ಮೂಲದ ಅವರ ಅಕ್ಕ ಹಾಗೂ ವಿಜಯಳ ತಂದೆ ಆನಂದ  ಅಪಾರ್ಟಮೆಂಟ್ ಗೆ ಬಂದು ನೋಡಿದಾಗ ವಿಜಯರವರು ಮನೆಯ ಬೆಡ್ ರೂಮಿನ ಒಳಗಡೆ ಅಂಗಾತನೆ ಮಲಗಿಕೊಂಡಿದ್ದು, ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments

Times of karkala Add