Wednesday, July 17, 2024

ಕೆರ್ವಾಶೆ:ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಅರುಣ್ ಆಚಾರ್ಯ ಆಯ್ಕೆ

Homeಕಾರ್ಕಳಕೆರ್ವಾಶೆ:ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಅರುಣ್ ಆಚಾರ್ಯ ಆಯ್ಕೆ

ಕೆರ್ವಾಶೆ:ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಅರುಣ್ ಆಚಾರ್ಯ

ಕೆರ್ವಾಶೆ:ವಿಶ್ವಕರ್ಮ ಸಮಾಜ ಸೇವಾ ಸಂಘ ಕೆರ್ವಾಶೆ ಇದರ ವಾರ್ಷಿಕ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ನೂತನ ಅಧ್ಯಕ್ಷರಾಗಿ ಅರುಣ್ ಆಚಾರ್ಯ,ಗೌರವಾಧ್ಯಕ್ಷರಾಗಿ ಚಂದ್ರಯ್ಯ ಆಚಾರ್ಯ,ಉಪಾಧ್ಯಕ್ಷರಾಗಿ ಪದ್ಮನಾಭ ಆಚಾರ್ಯ,ಕಾರ್ಯದರ್ಶಿಯಾಗಿ ಸತೀಶ್ ಆಚಾರ್ಯ,ಸಹ ಕಾರ್ಯದರ್ಶಿಯಾಗಿ ಪ್ರಶಾಂತ್ ಆಚಾರ್ಯ, ಕೋಶಾಧಿಕಾರಿಯಾಗಿ ಸಂದೇಶ್ ಆಚಾರ್ಯ ಆಯ್ಕೆಯಾದರು.

ಸಂಘದ ಸದಸ್ಯರಾಗಿ ಸುಂದರ ಆಚಾರ್ಯ,ರಾಜೇಶ್ ಆಚಾರ್ಯ,ಸುಕೇಶ್ ಆಚಾರ್ಯ,ಸುಧಾಕರ್ ಆಚಾರ್ಯ,ಜನಾರ್ಧನ್ ಆಚಾರ್ಯ,ಪ್ರವೀಣ್ ಆಚಾರ್ಯ,ಜಯ ಆಚಾರ್ಯ,ರಾಘು ಆಚಾರ್ಯ,ವಾಸು ಆಚಾರ್ಯ ಆಯ್ಕೆಯಾಗಿದ್ದಾರೆ.

ಈ ಸಂಧರ್ಭದಲ್ಲಿ ಅಮರಶಿಲ್ಪಿ ಜಕಣಾಚಾರಿ ಪ್ರಶಸ್ತಿ ಪುರಸ್ಕೃತರಾದ ಕಾರ್ಕಳ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶಿಲ್ಪಿ ರಾಮಚಂದ್ರ ಆಚಾರ್ಯ ಮತ್ತು ಎಸೆಸೆಲ್ಸಿ ಪರೀಕ್ಷೆ ಕನ್ನಡ ಮಾಧ್ಯಮದಲ್ಲಿ ಕಾರ್ಕಳ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವಿನಮ್ರ ಆಚಾರ್ಯ ಶಿರ್ಲಾಲು ಇವರನ್ನು ಸನ್ಮಾನಿಸಲಾಯಿತು.

ಕೆರ್ವಾಶೆ ಕೂಡುವಳಿಕೆ ಮೊಕ್ತೇಸರರಾದ ಸುಂದರ ಆಚಾರ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಮುಖ್ಯ ಅತಿಥಿಗಳಾಗಿ ಮಾಜಿ ಆಡಳಿತ ಮೊಕ್ತೇಸರರಾದ ಹರೀಶ್ ಆಚಾರ್ಯ,ಮಂಜುನಾಥ್ ಬುಲ್ಡ್ ಹೋಮ್ ಪ್ರೈವೇಟ್ ಲಿಮಿಟೆಡ್ ನ ಚಂದ್ರಯ್ಯ ಆಚಾರ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶೀನ ಆಚಾರ್ಯ ವಹಿಸಿದ್ದರು.ರಾಜೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿ,ಸಂದೇಶ್ ಆಚಾರ್ಯ ಸ್ವಾಗತಿಸಿದರು.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments

Times of karkala Add