Wednesday, July 17, 2024

ಕಾರ್ಕಳ:ಗಂಡ-ಅತ್ತೆಯ ಕಿರುಕುಳ:ಮಹಿಳೆ ಆತ್ಮಹತ್ಯೆ

Homeಕಾರ್ಕಳಕಾರ್ಕಳ:ಗಂಡ-ಅತ್ತೆಯ ಕಿರುಕುಳ:ಮಹಿಳೆ ಆತ್ಮಹತ್ಯೆ

ಗಂಡ,ಅತ್ತೆಯ ಕಿರುಕುಳಕ್ಕೆ ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಕಾರ್ಕಳ ತೆಳ್ಳಾರು ರಸ್ತೆ ನಿವಾಸಿ ಶಂಕ್ರಮ್ಮಆತ್ಮಹತ್ಯೆ ಮಾಡಿಕೊಂಡವರು.

ಶಂಕ್ರಮ್ಮರವರಿಗೆ 6 ತಿಂಗಳ ಹಿಂದೆ ಬಾಗಲ ಕೋಟೆ ಜಿಲ್ಲೆ ಬಾದಾಮಿ ತಾಲೂಕು ನೀರಲ ಕೆರೆ ಯಲ್ಲನ ಎಂಬುವರಿಗೆ ಮದುವೆ ಮಾಡಿಕೊಟ್ಟಿದ್ದು ಅವರ ಗಂಡ ಯಲ್ಲನ ಹಾಗೂ ಅತ್ತೆ ಗೌರಮ್ಮ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರು ಎನ್ನಲಾಗಿದೆ.

ಇದರಿಂದ ಮನನೊಂದು ಮೇ.30ರಂದು ವಾಪಾಸು ತಂದೆ ತಾಯಿ ಮನೆಯಾದ ಕಾರ್ಕಳಕ್ಕೆ ಬಂದಿದ್ದ, ಶಂಕ್ರಮ್ಮ ಜೂ.1 ರಂದು ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments

Times of karkala Add