Thursday, July 18, 2024

ಬೆಳ್ಮಣ್ಣು ಜೇಸಿಐಗೆ ಅತ್ಯುತ್ತಮ ಘಟಕಾಧ್ಯಕ್ಷ, ಅತ್ಯುತ್ತಮ ಘಟಕ ಸೇರಿದಂತೆ ಹಲವಾರು ವಿಶೇಷ ಮನ್ನಣೆಗಳು

Homeಕಾರ್ಕಳಬೆಳ್ಮಣ್ಣು ಜೇಸಿಐಗೆ ಅತ್ಯುತ್ತಮ ಘಟಕಾಧ್ಯಕ್ಷ, ಅತ್ಯುತ್ತಮ ಘಟಕ ಸೇರಿದಂತೆ ಹಲವಾರು ವಿಶೇಷ ಮನ್ನಣೆಗಳು

ಭಾರತೀಯ ಜೇಸಿಐನ ವಲಯ ಹದಿನೈದರ ನೇತೃತ್ವದಲ್ಲಿ ವಿಟ್ಲದಲ್ಲ್ಲಿ ಜರಗಿದ ವಲಯದ ಮಧ್ಯಂತರ ಸಮ್ಮೇಳನ “ತುಂತುರು – ಇದು ಜೇಸಿಗಳ ಸಿಂಚನಾ” ಕಾರ್ಯಕ್ರಮದಲ್ಲಿ ಸರಿತಾ ದಿನೇಶ್ ಸುವರ್ಣ ಸಾರಥ್ಯದ ಜೇಸಿಐ ಬೆಳ್ಮಣ್ಣು ಘಟಕಕ್ಕೆ ವಲಯದ ಪ್ರತಿಷ್ಠಿತ ಪ್ರಶಸ್ತಿಗಳಾದ ಅತ್ಯುತ್ತಮ ಘಟಕಾಧ್ಯಕ್ಷ ವಿನ್ನರ್, ಅತ್ಯುತ್ತಮ ಘಟಕ ರನ್ನರ್, ಡೈಮಂಡ್ ಘಟಕ, ಪ್ರಶಸ್ತಿ ಸೇರಿದಂತೆ ಗೋ ಗ್ರೀನ್, ಪ್ರೇರಣಾ ತರಬೇತಿ, ಯುವ ರತ್ನ, ರಜತ ಸಿಂಚನ, ಕ್ಲೀನ್ ಪ್ಲೇಟ್ ವಿಶೇಷ ಮನ್ನಣೆಗಳನ್ನು ವಲಯಾಧ್ಯಕ್ಷರಾದ ಗಿರೀಶ್ ಎಸ್. ಪಿ. ಅವರು ಬೆಳ್ಮಣ್ಣು ಜೇಸಿಐಗೆ ನೀಡಿ ಗೌರವಿಸಿದರು.

ಈ ಸಂಧರ್ಭದಲ್ಲಿ ವಲಯ ಉಪಾಧ್ಯಕ್ಷ ರಾಕೇಶ್ ಹೊಸಬೆಟ್ಟು, ವಲಯಾಧಿಕಾರಿ ಸತಿಶ್ ಪೂಜಾರಿ ಅಬ್ಬನಡ್ಕ, ಬೆಳ್ಮಣ್ಣು ಜೇಸಿಐ ಘಟಕದ ಪೂರ್ವಾಧ್ಯಕ್ಷರಾದ ಸುಧಾಕರ್ ಆಚಾರ್ಯ, ದಿನೇಶ್ ಸುವರ್ಣ, ಸುಭಾಸ್ ಕುಮಾರ್, ಸಂದೀಪ್ ವಿ. ಪೂಜಾರಿ ಅಬ್ಬನಡ್ಕ, ಪ್ರದೀಪ್ ಆಚಾರ್ಯ, ಶ್ವೇತ ಸುಭಾಸ್, ಉಪಾಧ್ಯಕ್ಷ ರಘು ಕುಲಾಲ್, ಅವಿನಾಶ್ ಪೂಜಾರಿ, ಅಮಿತಾ ಶೆಟ್ಟಿ, ಕಾರ್ಯದರ್ಶಿ ಸೌಜನ್ಯ ಕೋಟ್ಯಾನ್, ಕೋಶಾಧಿಕಾರಿ ವೀಣಾ ರವಿ ಆಚಾರ್ಯ, ನಿದೇರ್ಶಕರಾದ ರಾಜೇಶ್ ಕುಲಾಲ್, ಯುವ ಜೇಸಿ ಅಧ್ಯಕ್ಷೆ ಪೂರ್ವಿ ರಾವ್, ಮಹಿಳಾ ಜೇಸಿ ಸಂಯೋಜಕಿ ಶ್ವೇತಾ ಆಚಾರ್ಯ, ಸದಸ್ಯರಾದ ಮಾಯಾ ರಾವ್, ಪದ್ಮಶ್ರೀ ಪೂಜಾರಿ, ಕೀರ್ತನ್ ಪೂಜಾರಿ, ಅನ್ನಪೂರ್ಣ ಕಾಮತ್, ಅರ್ಚನಾ, ಸುಚಿತ್ರ ಮೂಲ್ಯ ಮೊದಲಾದವರಿದ್ದರು.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments

Times of karkala Add