Wednesday, July 17, 2024

ಚಾರ:ಸೊಸೆಯಿಂದ ಅತ್ತೆಗೆ ಹಲ್ಲೆ-ನಗದು ಚಿನ್ನಾಭರಣ ದರೋಡೆ:ಕೊಲೆ ಬೆದರಿಕೆ ಕೇಸು ದಾಖಲು

Homeಕಾರ್ಕಳಚಾರ:ಸೊಸೆಯಿಂದ ಅತ್ತೆಗೆ ಹಲ್ಲೆ-ನಗದು ಚಿನ್ನಾಭರಣ ದರೋಡೆ:ಕೊಲೆ ಬೆದರಿಕೆ ಕೇಸು ದಾಖಲು

ಹೆಬ್ರಿ : ಹೆಬ್ರಿಯ ಚಾರ ಗ್ರಾಮದ ಶಾರದಾ ಎಂಬವರ ಸೊಸೆ ಕಾವೇರಿ ಹಾಗೂ ಶಿವರಾಜ,ಮಂಜುನಾಥ, ಸಂತೋಷ, ಲಲಿತಾ ಎಂಬವರು ತನಗೆ ಮತ್ತು ತನ್ನ ಮಗನಿಗೆ ಹಲ್ಲೆ ಮಾಡುವ ಉದ್ದೇಶದಿಂದ ಏಕಾಏಕಿ ಮನೆಗೆ ಪ್ರವೇಶ ಮಾಡಿ ಜೊತೆಯಲ್ಲಿ ತಂದಿದ್ದ ಮಾರಕಾಯುಧಗಳಿಂದ ಕಿಟಕಿ ಬಾಗಿಲು ಮತ್ತು ದ್ವಾರಗಳನ್ನು ದ್ವಂಸ ಮಾಡಿದ್ದಾರೆ.

ಕಾವೇರಿ ಹಿಡಿದು ಎಳೆದು ಶಿವರಾಜ ಮತ್ತು ಮಂಜುನಾಥ ಎಂಬವರು ಕುತ್ತಿಗೆಯನ್ನು ಬಲವಾಗಿ ಒತ್ತಿ ಹಿಡಿದು ಬೆರಳಿಗೆ ಚಾಕುವಿನಿಂದ ಹೊಡೆದು ಬೈದು ದೂಡಿ ಹಾಕಿ ಕಾಲಿನಿಂದ ಭುಜಕ್ಕೆ ಎದೆಗೆ ಒದ್ದಿದ್ದಾರೆ. ಸಂತೋಷ ಮತ್ತು ಲಲಿತಾ ಎಂಬವರು ಮಗನನ್ನು ಕೂಡಿ ಹಾಕಿ ಕೈಯಿಂದ ಪರಚಿ ಕಾಲಿನಿಂದ ಒದ್ದಿದ್ದಾರೆ. ಅಲ್ಲದೆ ಮನೆಯಲ್ಲಿದ್ದ ರೂಪಾಯಿ 50ಸಾವಿರ ರೂಪಾಯಿ ನಗದು ಮತ್ತು ಚಿನ್ನಾಭರಣಗಳನ್ನು ದೋಚಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಶಾರದಾ ಎಂಬವರು ಹೆಬ್ರಿ ಠಾಣೆಗೆ ದೂರು ನೀಡಿದ್ದಾರೆ.

ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಬುಧವಾರ ಅಪರಾಧ ಕ್ರಮಾಂಕ 56/2024 ಕಲಂ: 143, 147, 148, 448, 323, 324, 504, 506, 395, 149 ಐಪಿಸಿ ಸೆಕ್ಷನ್‌ ನಂತೆ ಪ್ರಕರಣ ದಾಖಲಾಗಿದೆ.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments

Times of karkala Add