Wednesday, July 17, 2024

ಹೆಬ್ರಿ:ವ್ಯಕ್ತಿ ನಾಪತ್ತೆ

Homeಕಾರ್ಕಳಹೆಬ್ರಿ:ವ್ಯಕ್ತಿ ನಾಪತ್ತೆ

ಹೆಬ್ರಿ:ವ್ಯಕ್ತಿ ನಾಪತ್ತೆ

ಹೊಟೇಲ್ ನಲ್ಲಿ ಕ್ಲೀನಿಂಗ್ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೋರ್ವರು ಮಾಪತ್ತೆಯಾದ ಘಟನೆ ವರದಿಯಾಗಿದೆ.ಚಾರ ನಿವಾಸಿ ಆನಂದ (55) ನಾಪತ್ತೆಯಾದವರು.

ಆನಂದರವರು ಜೂ.07ರಂದು ಸಂಜೆ 04:00 ಗಂಟೆಗೆ ಹೊಟೇಲ್ ಕೆಲಸಕ್ಕೆ ಹೋಗುವುದಾಗಿ ಮನೆಯಲ್ಲಿ ತಿಳಿಸಿಹೋದವರು ಕೆಲಸಕ್ಕೂ ಹೋಗದೇ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ.ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments

Times of karkala Add