Wednesday, July 17, 2024

ನಲ್ಲೂರು:ಕಲತ್ರಪಾದೆ ಶಾಲೆಯಲ್ಲಿ ಶಾಲೆಯಲ್ಲಿ ಪುಸ್ತಕ ವಿತರಣೆ

Homeಕಾರ್ಕಳನಲ್ಲೂರು:ಕಲತ್ರಪಾದೆ ಶಾಲೆಯಲ್ಲಿ ಶಾಲೆಯಲ್ಲಿ ಪುಸ್ತಕ ವಿತರಣೆ

ಸಮಾಜಸೇವಕಿ ಗಾಯತ್ರಿ ಪ್ರಭು ಹಾಗೂ ತಂಡದವರಿಂದ ನಲ್ಲೂರು ಕಲತ್ರಪಾದೆ ಸರಕಾರಿ ಶಾಲೆಯಲ್ಲಿ ಶಾಲೆಯಲ್ಲಿ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು.ದಾನಿಗಳಾದ ನಾಗರಾಜ್ ನಾಯಕ್ ರವರು ಪುಸ್ತಕ ವಿತರಣೆಯ ವೆಚ್ಚವನ್ನು ಭರಿಸಿದ್ದರು.

ಮುಡಾರು ಗ್ರಾಮ ಪಂಚಾಯತ್ ಸದಸ್ಯರಾದ ರಜತ್ ರಾಮ್ ಮೋಹನ್,ಸಾಮಾಜಿಕ ಕಾರ್ಯಕರ್ತ ಮತ್ತು ಅಮ್ಮ ಎರೆಂಜರ್ಸನ ಮಾಲಕರಾದ ಸುರೇಶ್ ಬಜಗೋಳಿ, ಮಾಜಿ ನಲ್ಲೂರು ಗ್ರಾಮ ಪಂಚಾಯತ್ ಸದಸ್ಯ ಸುಕುಮಾರ್ ಶೆಟ್ಟಿ,ಶಾಲಾ ಹಳೆ ವಿದ್ಯಾರ್ಥಿ ಸಂಘದ ಸಂಚಾಲಕರು,ಕಲತ್ರಪಾದೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು,ಮುಖ್ಯೋಪಾಧ್ಯಾಯ ಮತ್ತು ಶಿಕ್ಷಕರು ಉಪಸ್ಥಿತರಿದ್ದರು.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments

Times of karkala Add