Monday, June 1, 2026
Google search engine
Homeಕಾರ್ಕಳನಿಟ್ಟೆ ತಾಂತ್ರಿಕ ಕಾಲೇಜಿನಲ್ಲಿ ಜೆಡ್ -ಕಾಸ್ಟ್‌ಪ್ರೊ (Z-CastPRO) ಮತ್ತು ಎಎಫ್‌ಡಿಇಎಕ್ಸ್ (AFDEX) ತಂತ್ರಾಂಶಗಳ ಕುರಿತು ಮೂರು...

ನಿಟ್ಟೆ ತಾಂತ್ರಿಕ ಕಾಲೇಜಿನಲ್ಲಿ ಜೆಡ್ -ಕಾಸ್ಟ್‌ಪ್ರೊ (Z-CastPRO) ಮತ್ತು ಎಎಫ್‌ಡಿಇಎಕ್ಸ್ (AFDEX) ತಂತ್ರಾಂಶಗಳ ಕುರಿತು ಮೂರು ದಿನಗಳ ಕಾರ್ಯಾಗಾರ

ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗವು ಜೆಡ್ -ಕಾಸ್ಟ್‌ಪ್ರೊ (Z-CastPRO) ಮತ್ತು ಎಎಫ್‌ಡಿಇಎಕ್ಸ್ (AFDEX) ತಂತ್ರಾಂಶಗಳ ಕುರಿತು ಮೂರು ದಿನಗಳ ಕಾರ್ಯಾಗಾರವನ್ನು ಮೇ 25 ರಿಂದ 27 ರವರೆಗೆ ಹಮ್ಮಿಕೊಂಡಿತ್ತು.

ಶಿಬಿರಾರ್ಥಿಗಳು ಈ ಕಾರ್ಯಾಗಾರದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ತಂತ್ರಾಂಶದ ಪ್ರಸ್ತುತ ಮಾಹಿತಿಯನ್ನು ಪಡೆದರು. ಇಂಜಿನಿಯರಿಂಗ್ ಎಂದೊಡನೆ ಕಂಪ್ಯೂಟರ್ ಸೈನ್ಸ್ ನತ್ತ ಓಡುವ ಈ ಕಾಲದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಎಂದರೆ ಕೇವಲ ಯಂತ್ರಗಳ ಕುರಿತು ಅಧ್ಯಯನವಲ್ಲ, ಇಲ್ಲಿಯೂ ಕಂಪ್ಯೂಟರ್ ತಂತ್ರಜ್ಞಾನದ ಬಳಕೆ ಯಥೇಚ್ಛವಾಗಿದೆ ಎಂದು ಜನರಿಗೆ ಮನವರಿಕೆ ಮಾಡುವಲ್ಲಿ ಈ ಕಾರ್ಯಾಗಾರವು ದಿಕ್ಸೂಚಿಯಾಗಿದೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments