Wednesday, July 15, 2026
Google search engine
Homeಕಾರ್ಕಳಭವಿಷ್ಯದಲ್ಲಿ ಡಾಕ್ಟರ್‌ ಆಗಬೇಕೆನ್ನುವ ಅಚಲ ಸಾಹಸಿಗಳಿಗಂತೂ ಕ್ರಿಯೇಟಿವ್‌ ಶಿಕ್ಷಣ ಸಂಸ್ಥೆ ಒಂದು ಸಮರ್ಥ ಆಯ್ಕೆ

ಭವಿಷ್ಯದಲ್ಲಿ ಡಾಕ್ಟರ್‌ ಆಗಬೇಕೆನ್ನುವ ಅಚಲ ಸಾಹಸಿಗಳಿಗಂತೂ ಕ್ರಿಯೇಟಿವ್‌ ಶಿಕ್ಷಣ ಸಂಸ್ಥೆ ಒಂದು ಸಮರ್ಥ ಆಯ್ಕೆ

ಕ್ರಿಯೇಟಿವ್ನೀಟ್ಅಕಾಡೆಮಿ

ಶಿಕ್ಷಣ ಕ್ಷೇತ್ರದಲ್ಲಿ ಅತೀ ಕಡಿಮೆ ಅವಧಿಯಲ್ಲಿ ಅಸಾಮಾನ್ಯ ಸಾಧನೆ ಮಾಡಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ  ಕ್ರಿಯೇಟಿವ್ಶಿಕ್ಷಣ ಸಂಸ್ಥೆ, ಕಾರ್ಕಳ, ಉಡುಪಿ, ಶಿವಮೊಗ್ಗ ಹಾಗೂ ಹಾಸನದಲ್ಲೂ ತನ್ನ ಶಾಖೆಗಳನ್ನು ಒಳಗೊಂಡಿದ್ದು, ಗುಣಾತ್ಮಕ ಶಿಕ್ಷಣಕ್ಕೆ ಇಲ್ಲಿನ ಅತ್ಯುತ್ತಮ ಫಲಿತಾಂಶಗಳೇ ಕೈಗನ್ನಡಿ.

ಭವಿಷ್ಯದಲ್ಲಿ ಡಾಕ್ಟರ್ಆಗಬೇಕೆನ್ನುವ ಅಚಲ ಸಾಹಸಿಗಳಿಗಂತೂ ಕ್ರಿಯೇಟಿವ್ಶಿಕ್ಷಣ ಸಂಸ್ಥೆ ಒಂದು ಸಮರ್ಥ ಆಯ್ಕೆ. 10 ವರ್ಷಗಳಿಗಿಂತಲೂ ಹೆಚ್ಚು ನೀಟ್ತರಬೇತಿಯಲ್ಲಿಯೇ ಅಪಾರ ಅನುಭವ ಹೊಂದಿರುವ ಉಪನ್ಯಾಸಕರ ವೃಂದವೇ ಕ್ರಿಯೇಟಿವ್ನೀಟ್ಯಶಸ್ಸಿನ ಪಯಣದ ಮೂಲ.

ದ್ವಿತೀಯ ಪಿಯುಸಿ ಪರೀಕ್ಷೆಯ ಒತ್ತಡದಿಂದಾಗಿ ನೀಟ್ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕಗಳು ಲಭಿಸದೇ ಇದ್ದಲ್ಲಿ ಅಂತಹ ವಿದ್ಯಾರ್ಥಿಗಳು ಒಂದು ವರ್ಷದ ಪ್ರತ್ಯೇಕ ನೀಟ್ ಲಾಂಗ್ ಟರ್ಮ್ ತರಬೇತಿ ಪಡೆಯಬಹುದು. ಕಾರಣಕ್ಕಾಗಿಯೇ ಕ್ರಿಯೇಟಿವ್ಸಂಸ್ಥೆ ಕ್ರಿಯೇಟಿವ್ನೀಟ್ಅಕಾಡೆಮಿಯನ್ನು ಸ್ಥಾಪಿಸಿದ್ದು ಹಲವಾರು ವಿನೂತನ ಕ್ರಮಗಳೊಂದಿಗೆ ಅತೀ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ವೈದ್ಯಕೀಯ ಸೀಟುಗಳನ್ನು ಗಳಿಸಿಕೊಳ್ಳುವಲ್ಲಿ ಯಶಸ್ಸನ್ನು ಪಡೆದುಕೊಂಡಿದೆ.

  • ದೇಶದ ಪ್ರತಿಷ್ಠಿತ ನೀಟ್ತರಬೇತಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿ ಅಪಾರ ಅನುಭವ ಹೊಂದಿರುವ ಸಮರ್ಥ ಉಪನ್ಯಾಸಕರ ವಿಶೇಷ ತಂಡ
  • ಸಂಸ್ಥೆಯು ಆಯಾ ಪಠ್ಯಕ್ಕನುಗುಣವಾಗಿ ತನ್ನದೇ ಆದ ಸ್ಟಡಿ ಮೆಟೇರಿಯಲ್ಗಳನ್ನು ರೂಪಿಸಿದ್ದು, ಇದು ವಿದ್ಯಾರ್ಥಿಗಳ ಓದಿಗೆ ಪೂರಕವಾಗಿವೆ.
  • ಪ್ರತೀ ದಿನ ವಿಷಯವಾರು ಮಾದರಿ ಪರೀಕ್ಷೆಗಳು, ತಪ್ಪುಗಳನ್ನು ಸರಿಪಡಿಸಲು ಉಪನ್ಯಾಸಕರೊಂದಿಗೆ ಸಂದೇಹ ನಿವಾರಣೆಗೆ ವಿಶೇಷ ಅವಧಿ.
  • ಪ್ರತೀ ಭಾನುವಾರ 3 ಗಂಟೆಗಳ ನೀಟ್ಮಾದರಿ ಪರೀಕ್ಷೆ, ಫಲಿತಾಂಶ ವಿಶ್ಲೇಷಣೆಯ ಜೊತೆಗೆ ್ಯಾಂಕ್ಪಟ್ಟಿ ಪ್ರಕಟ ಮತ್ತು ವಿದ್ಯಾರ್ಥಿಗಳ ಪಾಲಕರಿಗೆ ವರದಿ.
  • ಅಕಾಡೆಮಿಯಲ್ಲಿ ಪ್ರತಿ ವಿದ್ಯಾರ್ಥಿಯ ಪ್ರಗತಿ ಮೇಲ್ವಿಚಾರಣೆ ನಡೆಯುತ್ತದೆ. ಕಠಿಣವಾದ ಭೌತಶಾಸ್ತ್ರ ವಿಷಯಕ್ಕೆ ಹೆಚ್ಚುವರಿ ಸಮಯದ ಬೋಧನೆ.
  • ವೈಯಕ್ತಿಕ ಆತ್ಮಸಮಾಲೋಚನೆಯ ಜೊತೆಗೆ ಸ್ಪರ್ಧೆಯ ಹುರುಪು ಹೆಚ್ಚಿಸಲು ವಿಶೇಷ ಮಾರ್ಗದರ್ಶನ ನೀಡಲಾಗುತ್ತದೆ.
  • ಸಮೃದ್ಧ ಗ್ರಂಥಾಲಯ, ಡಿಜಿಟಲ್ಕ್ಲಾಸ್ರೂಮ್ಗಳು ಮತ್ತು ಲ್ಯಾಬ್ಸೌಲಭ್ಯಗಳು ಇಲ್ಲಿ ಲಭ್ಯವಿದೆ.
  • ಮಾದರಿ ಪರೀಕ್ಷೆಗಳು ನೈಜ ನೀಟ್ಪರೀಕ್ಷೆಯ ಮಾದರಿಯಲ್ಲೇ ರೂಪಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಸಮಯ ನಿರ್ವಹಣೆ ಮತ್ತು ಪ್ರಶ್ನೆಪತ್ರಿಕೆ ಪರಿಹಾರ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಲು ಸಹಾಯಕವಾಗುತ್ತದೆ.

ಕಳೆದ 5 ವರ್ಷಗಳಿಂದ 500ಕ್ಕೂ ಹೆಚ್ಚು ವೈದ್ಯರನ್ನು ನಾಡಿಗೆ ನೀಡಿದ ಕೀರ್ತಿ ಕ್ರಿಯೇಟಿವ್ಸಂಸ್ಥೆಗಿದೆ. ಪ್ರತೀ ವರ್ಷವೂ ಸಂಸ್ಥೆಯ ವಿದ್ಯಾರ್ಥಿಗಳು JIPMER, AIIMS ನಂತಹ ಪ್ರತಿಷ್ಠಿತ ವೈದ್ಯಕೀಯ ವಿಶ್ವವಿದ್ಯಾಲಯಗಳಿಗೆ ಆಯ್ಕೆಯಾಗುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ. ವೈದ್ಯರಾಗುವ ನಿಮ್ಮ ಕನಸಿಗೆ ರೆಕ್ಕೆ ಕಟ್ಟಿ ಯಶಸ್ಸಿನ ಗುರಿ ಮುಟ್ಟಿಸುವ ತರಬೇತಿಗೆ ಸಮರ್ಥ ಆಯ್ಕೆಕ್ರಿಯೇಟಿವ್ನೀಟ್ಅಕಾಡೆಮಿ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +919606997383

 

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments