Saturday, July 18, 2026
Google search engine
Homeಕಾರ್ಕಳಜು.19ರಂದು 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗಾಗಿ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರ

ಜು.19ರಂದು 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗಾಗಿ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರ

ಮೂಳೆ ಸಾಂದ್ರತೆ ತಪಾಸಣಾ ಶಿಬಿರ

60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗಾಗಿ ಉಚಿತ ತಪಾಸಣಾ ಶಿಬಿರ

ಮೂಳೆ ತಜ್ಞರಿಂದ ಸಲಹೆ

ಮೊದಲ 100 ರೋಗಿಗಳಿಗೆ ಉಚಿತ ಪೋರ್ಟಬಲ್ BMD (Bone Mineral Density) ಪರೀಕ್ಷೆ

ದಿನಾಂಕ :-19 ಜುಲೈ 2026 (ಭಾನುವಾರ)

ಸಮಯ:-ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1:00 ರವರೆಗೆ

ಸ್ಥಳ:-ನಿಟ್ಟೆ ಗಾಜ್ರಿಯಾ ಸ್ಪೆಷಾಲಿಟಿ ಆಸ್ಪತ್ರೆ, ತೆಳ್ಳಾರು ರಸ್ತೆ, ಕಾರ್ಕಳ .

ನಮ್ಮ ಮೂಳೆ ತಜ್ಞರನ್ನು ಸಂಪರ್ಕಿಸಿ :-
1)ಡಾ. ರಾಮದಾಸ್ ಶೆಣೈ
2)ಡಾ. ಆಲ್ಡನ್ ಡಿಸೋಜಾ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
(08258) 298203/204/205 9972015635, 9606017250

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments