ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ ) ಬೆಳ್ಮಣ್ಣು, ಇದರ ನೂತನ ಅಧ್ಯಕ್ಷರಾಗಿ ಜೆಸಿ ರಾಷ್ಟ್ರ ಪ್ರಶಸ್ತಿ ವಿಜೇತ ರೋಟರಿ ವಲಯ ಸೇನಾನಿ ಸುಭಾಷ್ ಕುಮಾರ್ ನಂದಳಿಕೆ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಶ್ರೀ ಕೃಷ್ಣ ಸಮೂಹ ಸಂಸ್ಥೆಯ ಎಸ್. ಕೆ. ಸಾಲಿಯಾನ್, ಉಪಾಧ್ಯಕ್ಷರಾಗಿ ಕರುಣಾಕರ್ ಸುವರ್ಣ ಮತ್ತು ಸತೀಶ್ ಪೂಜಾರಿ ಬೋಳ,ಕಾರ್ಯದರ್ಶಿ ದೀಪಕ್ ಪೂಜಾರಿ ಸೂಡ ಆಯ್ಕೆಯಾಗಿದ್ದರೆ. ಮಹಿಳಾ ಅಧ್ಯಕ್ಷರಾಗಿ ಪುಷ್ಪ ಸತೀಶ್ ಪೂಜಾರಿ, ಯುವ ವಿಭಾಗದ ಅಧ್ಯಕ್ಷರಾಗಿ ಸಂಜೀವ ಅಮೀನ್ ಕೆದಿಂಜೆ,ಕೋಶಾಧಿಕಾರಿಯಾಗಿ ಸತೀಶ್ ಪೂಜಾರಿ ಅಬ್ಬನಡ್ಕ ಆಯ್ಕೆಯಾಗಿದ್ದಾರೆ.
ಮಹಿಳಾ ವಿಭಾಗದ ಕಾರ್ಯದರ್ಶಿಯಾಗಿ ಸೌಜನ್ಯ ಸತೀಶ್ ಮತ್ತು ಯುವ ವಿಭಾಗದ ಕಾರ್ಯದರ್ಶಿಯಾಗಿ ಪ್ರಣಯ್ ರವರು ಆಯ್ಕೆ ಯಾಗಿದ್ದರೆ.






























