Sunday, November 1, 2026
Google search engine
Homeಕಾರ್ಕಳ'ಪ್ಲವಂಗ ಸಂವತ್ಸರದ' ವೈಜಯಂತೀ ಪಂಚಾಂಗ ಮಾರುಕಟ್ಟೆಗೆ ಬಿಡುಗಡೆ

‘ಪ್ಲವಂಗ ಸಂವತ್ಸರದ’ ವೈಜಯಂತೀ ಪಂಚಾಂಗ ಮಾರುಕಟ್ಟೆಗೆ ಬಿಡುಗಡೆ

ದೃಗ್ಗಣಿತರೀತ್ಯಾ ಪಂಚಾಂಗವನ್ನು ತಯಾರಿಸಿ ಧರ್ಮಕರ್ಮಗಳಿಗೆ ಕಾಲನಿರ್ಣಯವನ್ನು ಮಾಡಿಕೊಂಡು ಬರುತ್ತಿರುವ 110 ವರ್ಷಗಳ ಇತಿಹಾಸವುಳ್ಳ ವೈಜಯಂತೀ ಪಂಚಾಂಗದ 111 ನೇ ವರ್ಷದ ‘ಪ್ಲವಂಗ ಸಂವತ್ಸರ'(ಇಸವಿ 2027-2028) ದ ಪಂಚಾಂಗವನ್ನು ಇತ್ತೀಚೆಗೆ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.

ಯರ್ಮುಂಜ ಶಂಕರ ಜೋಯಿಸರ ಮಗ ಯರ್ಮುಂಜ ಭೀಮ ಜೋಯಿಸರು ಸಂಪಾದಕರಾಗಿ ಹಾಗೂ ಬೀಡಿಗೆ ಯ. ಶಂಕರ ಜೋಯಿಸರ ಮಗ ಜನಾರ್ದನ ಜೋಯಿಸರು ಸಹಸಂಪಾದಕರಾಗಿ ಕಾರ್ಯನಿರ್ವಹಿಸಿ ಈ ಪಂಚಾಂಗವನ್ನು ಪ್ರಕಟಿಸಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments