ಕಾರ್ಕಳ ಬಜಗೋಳಿ:ರಾಕ್ ಬಾಯ್ಸ್ ವತಿಯಿಂದ ಪ್ರಸಾದ್ ಮೂಲ್ಯ ಚಿಕಿತ್ಸೆಗೆ ನೆರವು By Times of Karkala - November 5, 2024 0 Share FacebookTwitterPinterestWhatsApp ಬಜಗೋಳಿ:ರಾಕ್ ಬಾಯ್ಸ್ ವತಿಯಿಂದ ಪ್ರಸಾದ್ ಮೂಲ್ಯ ಚಿಕಿತ್ಸೆಗೆ ನೆರವು ರಾಕ್ ಬಾಯ್ಸ್ ಬಜಗೋಳಿ ವತಿಯಿಂದ ಪ್ರಸಾದ್ ಮೂಲ್ಯ ಎಂಬ ಬಾಲಕನ ಡಯಾಲಿಸಿಸ್ ಚಿಕಿತ್ಸೆಗೆ ಆರ್ಥಿಕ ನೆರವು ನೀಡಲಾಯಿತು.