Home ಕಾರ್ಕಳ ನಟಿ ನೊರಾ ಫತೇಹಿ ರೀತಿ ದೇಹ ಹೊಂದುವಂತೆ ಹಿಂಸೆ : ಪತ್ನಿ ದೂರು

ನಟಿ ನೊರಾ ಫತೇಹಿ ರೀತಿ ದೇಹ ಹೊಂದುವಂತೆ ಹಿಂಸೆ : ಪತ್ನಿ ದೂರು

0

ನಟಿ ನೊರಾ ಫತೇಹಿ ರೀತಿ ದೈಹಿಕ ಸೌಂದರ್ಯ ಹೊಂದುವಂತೆ ಪತಿ ಕಿರುಕುಳ ನೀಡುತ್ತಾನೆ ಎಂದು ಉತ್ತರ ಪ್ರದೇಶದ ಮಹಿಳೆಯೊಬ್ಬಳು ಆರೋಪಿಸಿದ್ದಾಳೆ.

ದೈಹಿಕ ಶಿಕ್ಷಣ ಶಿಕ್ಷಕನಾಗಿರುವ ಪತಿ ತನ್ನನ್ನು ದಪ್ಪ ಹಾಗೂ ಕುರೂಪಿ ಎಂದು ಹಿಂಸಿಸುತ್ತಾನೆ. ಜೊತೆಗೆ ನಿತ್ಯ 3 ಗಂಟೆ ವ್ಯಾಯಾಮ ಮಾಡದಿದ್ದರೆ ಊಟ ನೀಡದೆ ಬೆದರಿಸುತ್ತಾನೆ. ಅಲ್ಲದೆ ವಿವಾಹವಾದಾಗ ತನ್ನ ಪೋಷಕರು 76 ಲಕ್ಷ ವ್ಯಯಿಸಿದ್ದರು. ಈಗ ಮತ್ತೆ ವರದಕ್ಷಿಣೆಗಾಗಿ ಪತಿಯ ಪೋಷಕರು ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ತನ್ನ ದೂರಿನಲ್ಲಿ ಮಹಿಳೆ ದಾಖಲಿಸಿದ್ದಾಳೆ.

ಜಾಹೀರಾತು

NO COMMENTS

LEAVE A REPLY

Please enter your comment!
Please enter your name here