Wednesday, March 4, 2026
Google search engine
Homeಕಾರ್ಕಳಸ್ವರ್ಣ ಪ್ರಕಾಶ್ ನಲ್ಲಿ ಕ್ರಿಸ್ಮಸ್ ಮತ್ತು ಹೊಸ ವರ್ಷ “ಜಾಯ್ ಫಾರ್ ಆಲ್” ಆಫರ್‌

ಸ್ವರ್ಣ ಪ್ರಕಾಶ್ ನಲ್ಲಿ ಕ್ರಿಸ್ಮಸ್ ಮತ್ತು ಹೊಸ ವರ್ಷ “ಜಾಯ್ ಫಾರ್ ಆಲ್” ಆಫರ್‌

ಸ್ವರ್ಣ ಪ್ರಕಾಶ್ ನಲ್ಲಿ ಕ್ರಿಸ್ಮಸ್ ಮತ್ತು ಹೊಸ ವರ್ಷ “ಜಾಯ್ ಫಾರ್ ಆಲ್” ಆಫರ್‌

ಈ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಸ್ವರ್ಣ ಪ್ರಕಾಶ ಜುವೆಲ್ಲರ್ಸ್ “ಜಾಯ್ ಫಾರ್ ಆಲ್” ಆಫರ್‌ ಮೂಲಕ ನಿಮ್ಮ ಆಭರಣ ಕನಸುಗಳನ್ನು ಸಾಕಾರಗೊಳಿಸುತ್ತಿದೆ. ಡೈಮಂಡ್ ಆಭರಣಗಳ ಮೇಲೆ ಪ್ರತೀ ಕ್ಯಾರಟ್ಗೆ ₹9,999ರವರೆಗೆ ರಿಯಾಯಿತಿ, ಚಿನ್ನದ ಆಭರಣಗಳ ಮೇಲೆ ಪ್ರತೀ ಗ್ರಾಂಗೆ ಫ್ಲಾಟ್ ₹199 ರಿಯಾಯಿತಿ ಹಾಗೂ ಹಳೆಯ ಚಿನ್ನ ವಿನಿಮಯಕ್ಕೆ ಹೆಚ್ಚುವರಿ ₹99 ಲಾಭ ದೊರೆಯುತ್ತದೆ.

ಡಿಸೆಂಬರ್ 24 ರಿಂದ ಜನವರಿ 1ರವರೆಗೆ ಮಾತ್ರ ಮಾನ್ಯವಾದ ಈ ಆಫರ್‌ನಲ್ಲಿ, ಕುಟುಂಬವೇ ಸೇರಿ ಬಂದು, ಪ್ರೀತಿ, ಕೃತಜ್ಞತೆ ಮತ್ತು ಹೊಸ ಆರಂಭಗಳನ್ನು ಹೊಳೆಯುವ ಆಭರಣಗಳ ಮೂಲಕ ಸಂಭ್ರಮಿಸಲು ಆಹ್ವಾನಿಸಲಾಗಿದೆ.

ಇಂದೇ ಭೇಟಿ ನೀಡಿ ಸ್ವರ್ಣ ಪ್ರಕಾಶ್ ಜ್ಯುವೆಲ್ಲರ್ಸ್ ಜೋಡುರಸ್ತೆ ಕಾರ್ಕಳ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments