Thursday, April 30, 2026
Google search engine
Homeಕಾರ್ಕಳಶಿವಪುರ ದೇವಸ್ಥಾನಕ್ಕೆ ಹೆಬ್ರಿ ತಹಶೀಲ್ಧಾರ್‌ ಬೇಟಿ

ಶಿವಪುರ ದೇವಸ್ಥಾನಕ್ಕೆ ಹೆಬ್ರಿ ತಹಶೀಲ್ಧಾರ್‌ ಬೇಟಿ

ಬ್ರಹ್ಮ ಕಲಶಾಭಿಷೇಕದ ಸಂಭ್ರಮದಲ್ಲಿರುವ ಇತಿಹಾಸ ಪ್ರಸಿದ್ಧ ಶಿವಪುರ ಶ್ರೀಶಂಕರದೇವ ದೇವಸ್ಥಾನಕ್ಕೆ ಇಂದು ಗುರುವಾರ ಹೆಬ್ರಿ ತಹಶೀಲ್ಧಾರ್‌ ಎಸ್.ಎ.ಪ್ರಸಾದ್‌ ಬೇಟಿ ನೀಡಿದರು. ಕ್ಷೇತ್ರದ ಅರ್ಚಕರಾದ ಮಹಾಬಲೇಶ್ವರ ಅಡಿಗ ತಹಶೀಲ್ಧಾರ್‌ ಗೆ ಶ್ರೀದೇವರ ಪ್ರಸಾದ ನೀಡಿ ಶಾಲು ಹೊದಿಸಿ ಗೌರವಿಸಿದರು. ಹೆಬ್ರಿಯ ಆಹಾರ ನಿರೀಕ್ಷಕ ಗುರುಪ್ರಸಾದ್‌ ಜತೆಗಿದ್ದರು.

ಶಿವಪುರ ಶ್ರೀ ಶಂಕರದೇವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಾಸುದೇವಾ ಭಟ್‌, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಾರ್ಮಕ್ಕಿ ವಿಶ್ವನಾಥ ನಾಯಕ್‌, ಪ್ರಧಾನ ಸಲಹೆಗಾರ ಚಂದ್ರಶೇಖರ ಶೆಟ್ಟಿ ಬಿಲ್ಲುಬೈಲು, ಕಾಮಗಾರಿ ಸಮಿತಿಯ ಸಂಚಾಲಕ ಶ್ರೀನಿವಾಸ ಹೆಬ್ಬಾರ್‌ ಶಿವಪುರ, ಉಪಾಧ್ಯಕ್ಷರಾದ ಶಿವಪ್ರಸಾದ್‌ ಅಡಿಗ, ರಾಮ ಬೆಳಿರಾಯ ನಾಯರಕೋಡು ಮುಂತಾದವರು ಉಪಸ್ಥಿತರಿದ್ದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments