Monday, June 1, 2026
Google search engine
Homeಕಾರ್ಕಳಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದವರಿಗೆ ದಂಡ ವಿಧಿಸಿದ ಕಲ್ಯಾ ಗ್ರಾಮ ಪಂಚಾಯತ್

ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದವರಿಗೆ ದಂಡ ವಿಧಿಸಿದ ಕಲ್ಯಾ ಗ್ರಾಮ ಪಂಚಾಯತ್

ಕಾರ್ಕಳ ತಾಲೂಕು ಕಲ್ಯಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೈರಬೆಟ್ಟು ಶಾಲಾ ಬಳಿ ರಸ್ತೆ ಬದಿ ಪಡುಬಿದ್ರಿಯ ವ್ಯಕ್ತಿಯೊಬ್ಬರು ಕಸ ಎಸೆದಿದ್ದು ಕಸದ ರಾಶಿಯಲ್ಲಿ ಕಸ ಹಾಕಿದ ವ್ಯಕ್ತಿಯ ಮಾಹಿತಿ ದೊರಕಿದ್ದು ಆ ಮೂಲಕ ಕಸ ಎಸೆದ ವ್ಯಕ್ತಿಯನ್ನು ಗುರುತಿಸಿ ಗ್ರಾಮ ಪಂಚಾಯತ್ ನಿಂದ ರೂಪಾಯಿ- 1500 ದಂಡನೆ ವಿಧಿಸಿ ಕಸ ತೆರವುಗೊಳಿಸಲಾಗಿದೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments