ರಾಷ್ಟ್ರಮಟ್ಟದಲ್ಲಿ ಕನಿಷ್ಕ್ ಗೆ 34ನೇ ರ‍್ಯಾಂಕ್
ಕರ್ನಾಟಕ ಖಾಸಗಿ ವೈದ್ಯಕೀಯ, ಇಂಜಿನಿಯರಿಂಗ್ ಹಾಗೂ ದಂತವೈದ್ಯಕೀಯ ಕಾಲೇಜುಗಳ ಒಕ್ಕೂಟ (ಕಾಮೆಡ್–ಕೆ) ಇಂಜಿನಿಯರಿಂಗ್ ಕೋರ್ಸ್ಗಳ ಪ್ರವೇಶಕ್ಕಾಗಿ ರಾಷ್ಟ್ರಮಟ್ಟದಲ್ಲಿ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 9 ವಿದ್ಯಾರ್ಥಿಗಳು ಸಾವಿರದೊಳಗೆ ರ‍್ಯಾಂಕ್ ಗಳಿಸಿದ್ದಾರೆ.
ವಿದ್ಯಾರ್ಥಿಗಳಾದ ಕನಿಷ್ಕ್ ಎಸ್ ಅಮೀನ್ 34ನೇ ರ‍್ಯಾಂಕ್ (99.9720626 ಪರ್ಸೆಂಟೇಜ್ )
,
ವೈಷ್ಣವಿ ಕುಲಕರ್ಣಿ 111ನೇ ರ‍್ಯಾಂಕ್ (99.9057114 ಪರ್ಸೆಂಟೇಜ್ )
,
ನಿಶಾನ್ ಎನ್ ಸಾಲ್ಯಾನ್ 153ನೇ ರ‍್ಯಾಂಕ್ (99.8693924 ಪರ್ಸೆಂಟೇಜ್ )
,
ಎನ್. ಎಸ್. ವಿವೇಕ್ 292ನೇ ರ‍್ಯಾಂಕ್ (99.7671777 ಪರ್ಸೆಂಟೇಜ್ )
,
ಜೀವನ್ ಎನ್.ಬಿ 644ನೇ ರ‍್ಯಾಂಕ್ (99.4378194 ಪರ್ಸೆಂಟೇಜ್ )
,
ಸುಬ್ರಹ್ಮಣ್ಯ ಶೆಣೈ 654ನೇ ರ‍್ಯಾಂಕ್ (99.4378194 ಪರ್ಸೆಂಟೇಜ್ )
,
ಅಭಿಷೇಕ್ ಡಿ. ಜಿ. 914ನೇ ರ‍್ಯಾಂಕ್ (99.2258187 ಪರ್ಸೆಂಟೇಜ್ )
,
ಸಹನ ಎನ್ 946ನೇ ರ‍್ಯಾಂಕ್ (99.1741021 ಪರ್ಸೆಂಟೇಜ್ )
ಹಾಗೂ
ವರುಣ್ ಜೆ 979ನೇ ರ‍್ಯಾಂಕ್ (99.14821112 ಪರ್ಸೆಂಟೇಜ್ )
ಪಡೆದಿದ್ದಾರೆ.
ಇವರ ಸಾಧನೆಗೆ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿದ್ದಾರೆ.

















