ಮುಡಾರು ಬಜೆಗೋಳಿಯ ಕ್ಯಾನ್ಸರ್ ಪೀಡಿತ ಶ್ರೀಮತಿ ಪ್ರೇಮಲತಾ ಎಂಬ ಮಹಿಳೆಗೆ 25,000 ಮೊತ್ತದ ಚೆಕ್ಕನ್ನು ಮಹಿಳೆಯ ಪತಿ ಪ್ರವೀಣ್ ಮೂಲಕ ನೀಡಲಾಯಿತು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ರೋ. ಚೇತನ್ ನಾಯಕ್, ರೋ. ಸೌಜನ್ಯ ಉಪಾಧ್ಯಾಯ, ಮತ್ತು ರೋ. ಬಾಲಕೃಷ್ಣ ದೇವಾಡಿಗ ಉಪಸ್ಥಿತರಿದ್ದರು.