ಈ ಸ್ಪರ್ಧೆಯಲ್ಲಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ಕಲಾ ಶಿಕ್ಷಕರು ಹಾಗೂ ಶಾಲಾ ಶಿಕ್ಷಕರು ಭಾಗವಹಿಸಬಹುದಾಗಿದೆ. ಉಡುಪಿಯ ಸಮೃದ್ಧ ಸಂಸ್ಕೃತಿ, ಪರಂಪರೆ, ಸಂಪ್ರದಾಯ ಹಾಗೂ ವಿಶಿಷ್ಟತೆಯನ್ನು ಸೃಜನಾತ್ಮಕವಾಗಿ ಅಭಿವ್ಯಕ್ತಿಸುವ ಮ್ಯಾಸ್ಕಾಟ್‌ನ್ನು ರೂಪಿಸಲು ಸ್ಪರ್ಧಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆಯ್ಕೆಯಾಗುವ ವಿನ್ಯಾಸವು ಉಡುಪಿ ಪ್ರವಾಸೋದ್ಯಮದ ಅಧಿಕೃತ ಗುರುತಾಗಿ ಬಳಕೆಯಾಗುವ ಅವಕಾಶವನ್ನು ಪಡೆಯಲಿದೆ.
ಭಾಗವಹಿಸಲು ಆಸಕ್ತರು ನೋಂದಣಿ ಲಿಂಕ್ https://forms.gle/
ಹೆಚ್ಚಿನ ಮಾಹಿತಿಗಾಗಿ ಎಂ. ಸಿಂಚನಾ ಸುಭಾಸ್ (ಮೊ.: 8747862899) ಅವರನ್ನು ಸಂಪರ್ಕಿಸಬಹುದು.


















