Friday, July 24, 2026
Google search engine
Homeಕಾರ್ಕಳಶ್ರೀ ಮಹಾಲಿಂಗೇಶ್ವರ ಮಹಿಳಾ ಮಂಡಲ️(ರಿ.) ಪತ್ತೊಂಜಿಕಟ್ಟೆ, ಪೆರ್ವಾಜೆ ನೂತನ ಅಧ್ಯಕ್ಷೆ ಹೇಮಾ ಸತೀಶ್ ಕಾರ್ಯದರ್ಶಿಯಾಗಿ ವೀಣಾ...

ಶ್ರೀ ಮಹಾಲಿಂಗೇಶ್ವರ ಮಹಿಳಾ ಮಂಡಲ️(ರಿ.) ಪತ್ತೊಂಜಿಕಟ್ಟೆ, ಪೆರ್ವಾಜೆ ನೂತನ ಅಧ್ಯಕ್ಷೆ ಹೇಮಾ ಸತೀಶ್ ಕಾರ್ಯದರ್ಶಿಯಾಗಿ ವೀಣಾ ರಾಜೇಶ್ ಭಂಡಾರಿ 

ಶ್ರೀ ಮಹಾಲಿಂಗೇಶ್ವರ ಮಹಿಳಾ ಮಂಡಲ️(ರಿ.) ಪತ್ತೊಂಜಿಕಟ್ಟೆ, ಪೆರ್ವಾಜೆ
ನೂತನ ಅಧ್ಯಕ್ಷೆ ಹೇಮಾ ಸತೀಶ್ ಕಾರ್ಯದರ್ಶಿಯಾಗಿ ವೀಣಾ ರಾಜೇಶ್ ಭಂಡಾರಿ

ಶ್ರೀ ಮಹಾಲಿಂಗೇಶ್ವರ ಮಹಿಳಾ ಮಂಡಲ️(ರಿ.), ಪತ್ತೊಂಜಿಕಟ್ಟೆ, ಪೆರ್ವಾಜೆ ಇದರ ಇತ್ತೀಚೆಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿ 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ  ಹೇಮಾ ಸತೀಶ್ ಇವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ದಿಸಂಘದ ಮಹಾಸಭೆಯಲ್ಲಿ ಹಿರಿಯ ಸದಸ್ಯರಾದ ಕೆ. ಪ್ರಭಾಕರ ಬಂಗೇರ ಇವರ ಅಧ್ಯಕ್ಷತೆಯಲ್ಲಿ2026-2027 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

ಉಪಾಧ್ಯಕ್ಷರಾಗಿಸುಜಯಾ ಮೋಹನ್, ಕಾರ್ಯದರ್ಶಿಯಾಗಿ ವೀಣಾ ರಾಜೇಶ್ ಭಂಡಾರಿ, ಜತೆಕಾರ್ಯದರ್ಶಿಯಾಗಿ ತುಳಸಿ ಪೈ, ಕೋಶಾಧಿಕಾರಿಯಾಗಿ ಅರುಂಧತಿ ಬಿ️. ಆಚಾರ್, ಕ್ರೀಡಾ ಕಾರ್ಯದರ್ಶಿ ಮಮತಾ ಸುವರ್ಣ, ಸಾಂಸ್ಕöÈತಿಕ ಕಾರ್ಯದರ್ಶಿಯಾಗಿ ಶುಭಲ️ಕ್ಷಿ÷್ಮÃ ಬಂಗೇರ ಆಯ್ಕೆಯಾದರು. ೧೫ ಮಂದಿ ಸದಸ್ಯರನ್ನೊಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

 

 

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments