ನಾಡಿನ ಪ್ರತಿಷ್ಠಿತ ಕೇಕ್ ಮಾರಾಟ ಮಳಿಗೆಯಾದ ಲೈಟ್ ಈಟ್ಸ್ ನಾಳೆ (ಜು. 29) 11.30 am ಗೆ ಕಾರ್ಕಳದ ಗ್ಯಾಲಕ್ಸಿ ಹಾಲ್ ನ ಬಳಿಯಲ್ಲಿರುವ ಫಾರ್ಚ್ಯೂನ್ ಆರ್ಕಿಡ್ ನಲ್ಲಿ ಶುಭಾರಂಭಗೊಳ್ಳಲಿದೆ.
ಮಳಿಗೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಾಂಗ್ಯೋ ಐಸ್ ಕ್ರೀಮ್ ನ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಜಿ ಪೈ ಅವರು ಭಾಗವಹಿಸಲಿದ್ದಾರೆ ಎಂದು ಲೈಟ್ ಈಟ್ಸ್ ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.





















