ಟೀಮ್ ಮಲೆನಾಡು ಹ್ಯೂಮೇನಿಟೆರಿಯನ್ ಟ್ರಸ್ಟ್ ಬೆಳ್ವೆ ಇದರ ವತಿಯಿಂದ ಪತ್ರಕರ್ತ ಹಾಗೂ ಸಮಾಜ ಸೇವಕ ಸುಕುಮಾರ್ ಮುನಿಯಾಲ್ ರವನ್ನು ಟ್ರಸ್ಟ್ ನ ಅಧ್ಯಕ್ಷರಾದ ಅಬ್ದುಲ್ ಶುಕುರ್ ಬೆಳ್ವೆ, ಬೆಳ್ವೆಯಲ್ಲಿ ಸನ್ಮಾನಿಸಿದರು.
ಕೋಶಾಧಿಕಾರಿ ಮೊಹಮ್ಮದ್ ಆಸೀಫ್ ಅಲ್ಬಾಡಿ, ಟ್ರಸ್ಟಿ ಅರಾಫತ್ ಅಲ್ಬಾಡಿ, ಪತ್ರಕರ್ತ ಸಂಜೀವ ಆರ್ಡಿ ಉಪಸ್ಥಿರಿದ್ದರು.



















