ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2028ರ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿದರು. ಸಿದ್ದರಾಮಯ್ಯ ಅವರೇ ಇದನ್ನು ಹೇಳಿದ್ದಾರೆ. ಅದೇ ಅಂತಿಮ.
ಸರಕಾರ ಮೊದಲ ದಿನದಿಂದಲೇ ಟೇಕಾಫ್ ಆಗಿದೆ. ಸಿದ್ದರಾಮಯ್ಯ ಅವರು ಸಿಎಂ ಇದ್ದಾಗಲೂ ಇತ್ತು. ಈಗ ಡಿಕೆಶಿ ಅವರು ಸಿಎಂ ಆದ ಬಳಿಕವೂ ಟೇಕಾಫ್ ಆಗಿದೆ ಎಂದರು.



















