Wednesday, September 2, 2026
Google search engine
Homeಕಾರ್ಕಳಬಜಗೋಳಿ: ಬ್ರಹ್ಮ ಶ್ರೀ ನಾರಾಯಣ ಗುರುಗಳ ಜಯಂತಿಯ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ

ಬಜಗೋಳಿ: ಬ್ರಹ್ಮ ಶ್ರೀ ನಾರಾಯಣ ಗುರುಗಳ ಜಯಂತಿಯ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ

ಬ್ರಹ್ಮ ಶ್ರೀ ನಾರಾಯಣ ಗುರುಗಳ 172 ನೇ ಜಯಂತಿಯ ಪ್ರಯುಕ್ತ ಬಿಲ್ಲವ ಸಮಾಜ ಸೇವಾ ಸಂಘ(ರಿ) ಬಜಗೋಳಿ ಮತ್ತು ಮುಡಾರು, ಮಾಳ, ನಲ್ಲೂರು, ಮಿಯಾರು, ಕೇರ್ವಾಶೆ, ರೆಂಜಾಳ, ಒಟ್ಟು 6 ಬಿಲ್ಲವ ಗ್ರಾಮ ಸಮಿತಿಯ ಎಲ್ಲಾ ಬಿಲ್ಲವ ಬಂದುಗಳ ಹಾಗೂ ಮುಡಾರು ಗ್ರಾಮ ಪಂಚಾಯತ್ ಮತ್ತು ಎಸ್ ಎಲ್ ಆರ್ ಎಂ ಘಟಕದ ಸಹಕಾರದಿಂದ ಬಜಗೋಳಿಯಿಂದ ಮುಡ್ರಾಲು ದೇವಸ್ಥಾನದ ದ್ವಾರದ ವರೆಗೆ ಸುಮಾರು 2 ಕಿಲೋಮೀಟರ್ ರಸ್ತೆಯ ಎರಡು ಬದಿಯ ಸ್ವಚ್ಛತೆಯನ್ನು ಮಾಡಲಾಯಿತು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments