ಸೆ.7: ಬೈಲೂರಿನಲ್ಲಿ ನೂತನ ಆಡಳಿತದೊಂದಿಗೆ ಹೊಟೇಲ್ ಬ್ಲೂ ಆರ್ಚಿಡ್
ಬಾರ್ & ಫ್ಯಾಮೀಲಿ ರೆಸ್ಟೋರೆಂಟ್ ಶುಭಾರಂಭ.
ಕಾಪು ಮಯೂರ ಹೊಟೇಲ್ ಆಡಳಿತದೊಂದಿಗೆ.
ಶುಭಾರಂಭದ ವಿಶೇಷ ಆಫರ್ ಲಭ್ಯವಿದೆ.
ಬೈಲೂರು : ಬೈಲೂರು ಜಾರ್ಕಳದ ಪರಶುರಾಮ ಥೀಮ್ ಪಾರ್ಕ್ ಬಳಿ ಕಾಪುವಿನಲ್ಲಿ 5 ವರ್ಷಗಳಿಂದ ಮನೆ ಮಾತಾಗಿರುವ ಕಾಪು ಮಯೂರ ಹೊಟೇಲ್ ಆಡಳಿತದೊಂದಿಗೆ ಸೆಷ್ಟಂಬರ್ 7 ರಂದು ಸುಸಜ್ಜಿತವಾದ ಹೊಟೇಲ್ ಬ್ಲು ಆರ್ಚಿಡ್
ಬಾರ್ ಮತ್ಯು ಫ್ಯಾಮೀಲಿ ರೆಸ್ಟೋರೆಂಟ್ ಶುಭಾರಂಭಗೊಳ್ಳಲಿದೆ.
ಗಾರ್ಡನ್ ರೆಸ್ಟೋರೆಂಟ್, ರೂಮ್ ಗಳು, ಹಾಗೂ ಪಾರ್ಟಿ ಹಾಲ್ ವ್ಯವಸ್ಥೆ ಇದ್ದು ಹೊಟೇಲ್ ಶುಭಾರಂಭದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ರಿಯಾಯಿತಿ ದರದಲ್ಲಿ ಪಾರ್ಸೆಲ್ ಐಟಂ ನೀಡಲಾಗುತ್ತದೆ. 3 ಕೀಮಿ ವ್ಯಾಪ್ತಿಯೊಳಗೆ ಉಚಿತವಾಗಿ ಉಚಿತ ಹೋಮ್ ಡೆಲಿವರಿ ನೀಡಲಾಗುತ್ತದೆ.
ಸೌತ್ ಇಂಡಿಯನ್, ಕರಾವಳಿಯ ಖಾದ್ಯಗಳು, ಚೈನಿಸ್, ನಾರ್ತ್, ತಂದೂರಿ ಸೇರಿ ವಿವಿಧ ಖಾದ್ಯಗಳು ಇರುತ್ತದೆ ಎಂದು ಹೊಟೇಲ್ ಬ್ಲು ಆರ್ಚಿಡ್ ಆಡಳಿತ ತಿಳಿಸಿದೆ.


























