ಕಾರ್ಕಳ: ತಾಲೂಕಿನ ಪುಲ್ಕೇರಿ ಬೈಪಾಸ್ ರಸ್ತೆಯಲ್ಲಿ ಹೋಟೆಲ್ ‘ಕಾರ್ಕಳ ಇನ್’ ಬಳಿ ‘ರಾವ್ ಗಾರ್ಡನ್’ ಎಂಬ ಸುಸಜ್ಜಿತ ಹೊರಾಂಗಣ ಸಭಾಭವನ ವಿವಿಧ ಶುಭ ಸಮಾರಂಭಗಳು ಹಾಗೂ ಕಾರ್ಯಕ್ರಮಗಳ ಆಯೋಜನೆಗೆ ಸಿದ್ಧಗೊಂಡಿದೆ. ಕಾರ್ಕಳದ ಹೃದಯ ಭಾಗದಲ್ಲಿರುವ ಈ ಸಭಾಂಗಣ ವಿಶಾಲವಾದ ಗಾರ್ಡನ್ ವ್ಯವಸ್ಥೆಯೊಂದಿಗೆ ಉತ್ತಮ ಸೌಲಭ್ಯಗಳನ್ನು ಹೊಂದಿದೆ.
ಸುಮಾರು 700 ಮಂದಿ ಕುಳಿತುಕೊಳ್ಳಬಹುದಾದ ಆಸನ ವ್ಯವಸ್ಥೆ, ವಿಶಾಲವಾದ ಪಾರ್ಕಿಂಗ್ ಸೌಲಭ್ಯ ಹಾಗೂ ಅತ್ಯುತ್ತಮ ಕ್ಯಾಟರಿಂಗ್ ವ್ಯವಸ್ಥೆಯಿದ್ದು ಮದುವೆ, ಆರತಕ್ಷತೆ ಹುಟ್ಟುಹಬ್ಬ, ನಿಶ್ಚಿತಾರ್ಥ ಹಾಗು ವಿವಿಧ ಸಮಾರಂಭಗಳನ್ನು ಆಯೋಜಿಸಲು ಅನುಕೂಲವಾಗುವಂತೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.
ಹತ್ತಿರದಲ್ಲಿ ಹಟ್ ಬಾರ್. ಸೌಕರ್ಯ ಲಭ್ಯ .
ರಾವ್ ಗಾರ್ಡನ್‌ನಲ್ಲಿ ಕಾರ್ಯಕ್ರಮಗಳ ಆಯೋಜನೆಗಾಗಿ ಸಭಾಂಗಣವನ್ನು ಬುಕ್ ಮಾಡಲು 9902207666 ಅಥವಾ 9945967412 ಸಂಖ್ಯೆಯನ್ನು ಸಂಪರ್ಕಿಸಬಹುದು.



























