ಕಾರ್ಕಳ: ಎಂ. ಶಾಂತರಾಮ್ ಆಚಾರ್ಯ ನಿಧನ
ಐದು ದಶಕಗಳಿಗೂ ಹೆಚ್ಚು ಚಿನ್ನದ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಎಂ. ಶಾಂತರಾಮ್ ಆಚಾರ್ಯ ಅಕ್ಟೋಬರ್ 4 ರಂದು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ನಿಧನ ಕಾಲಕ್ಕೆ ಅವರಿಗೆ 80 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ, 4 ಪುತ್ರರು, 4 ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.



























