Monday, October 5, 2026
Google search engine
Homeಕಾರ್ಕಳಕಾರ್ಕಳ ಬೈಪಾಸ್ ಬಳಿ ಭೀಕರ ಅಪಘಾತ: ಸಾಣೂರಿನ ಯುವಕ ಸಾವು

ಕಾರ್ಕಳ ಬೈಪಾಸ್ ಬಳಿ ಭೀಕರ ಅಪಘಾತ: ಸಾಣೂರಿನ ಯುವಕ ಸಾವು

ಬೈಪಾಸ್ ರಸ್ತೆಯಲ್ಲಿರವಿವಾರ ರಾತ್ರಿ ಲಾರಿ ಮತ್ತು ಬೈಕ್‌ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಾಣೂರಿನ ಕುಜುಮಾರ್‌ಗುಡ್ಡೆಯ ಯುವಕ ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ವರದಿಯಾಗಿದೆ. ವಿಘ್ನೇಶ್ ಆಚಾರ್ಯ (25) ಮೃತ ಯುವಕ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ಮುಂದುವರಿಸಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments