Monday, October 5, 2026
Google search engine
Homeಕಾರ್ಕಳಬೋಳ:ಸಂತೋಷ್ ಆಚಾರ್ಯ ಆತ್ಮಹತ್ಯೆ

ಬೋಳ:ಸಂತೋಷ್ ಆಚಾರ್ಯ ಆತ್ಮಹತ್ಯೆ

ಕಾರ್ಕಳ ತಾಲೂಕಿನ ಬೋಳ ಗ್ರಾಮದ ಪಿಲಿಯೂರಪದವು ಪ್ರದೇಶದಲ್ಲಿ ಸಂತೋಷ್ ಆಚಾರ್ಯ (39) ಎಂಬುವವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಸಂತೋಷ್ ಅವರ ಪತ್ನಿ ಚೈತ್ರ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ತವರು ಮನೆಗೆ ತೆರಳಿದ್ದರು. ಈ ಸಂದರ್ಭ ಮನೆಯಲ್ಲಿ ಒಬ್ಬರೇ ಇದ್ದ ಸಂತೋಷ್ ಆಚಾರ್ಯ ಅವರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments